ಸವಿತಾ ಸಮಾಜದ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ : ಕೃಷ್ಣಗೌಡ್ರ ಪಾಟೀಲ
I will always stand as a voice for the development of Savita society: Krishnagoudra Patil
ಗದಗ 19: ಗದಗ ಜಿಲ್ಲೆಯಲ್ಲಿ ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಆರ್ಥಿಕವಾಗಿ ಬಲಾಡ್ಯರಾಗಲು ಹಿರಿಯರ ಆಶೆಯದಂತೆ ರಾಜಕೀಯ ಸ್ಥಾನ ಮಾನ ಕಲ್ಪಿಸಲು ಮತ್ತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ನೆತೃತ್ವದ ನಿಯೋಗದ ಸಂಕಲ್ಪದಂತೆ ಸಮಾಜದ ಬಹುದಿನಗಳ ಬೇಡಿಕೆಗಳ ಕುರಿತು ಇನ್ನು ಹೆಚ್ಚು ಕಾಲ ಪಡೆಯದೆ ಕೂಡಲೆ ನಮ್ಮ ಪೂಜ್ಯ ತಂದೆಯವರು ಹಿರಿಯ ಸಚೀವರಾದ ಸನ್ಮಾನ್ಯ ಎಚ್ ಕೆ ಪಾಟೀವರವರ ಗಮನಕ್ಕೆ ತಂದು ಚರ್ಚಿಸಿ ತಮ್ಮ ಸಮಾಜದ ಎಲ್ಲ ಬೇಡಿಕೆಗಳು ಆದಸ್ಟು ಬೇಗ ಈಡೇರಿಸಲಾಗುವದು ಎಂದು ಗದಗ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ಘಟಕದ ಚುನಾಯತ ಅಧ್ಯಕ್ಷರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರು ಭರವಸೆ ನೀಡಿ ಮಾತನಾಡಿದರು.
ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ನಮ್ಮ ಸವಿತಾ ಸಮಾಜದ ಬಹುದಿನಗಳ ಬೇಡಿಕೆಗಳು ಈಡೇರಿಸಲು ಪಣತೋಟ್ಟಿರುವ ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲ ಅವರ ದೀಟ್ಟತನದ ಕ್ರಮಕ್ಕೆ ತಲೆ ಭಾಗಿ ಕೃತಜ್ಞತೆಗಳು ಸಲ್ಲಿಸಿ ಮಾತನಾಡಿ ಗದಗ ಬೆಟಗೇರಿ ಹಾಗೂ ಜಿಲ್ಲೆಯ ಸವಿತಾ ಸಮಾಜದ ಸಮಸ್ತ ಅಭಿವೃದ್ಧಿಗೆ ಪೂರಕವಾದ ನಗರಸಭೆ. ಜಿಲ್ಲಾಡಳಿತ. ಮತ್ತು ಶಾಸಕರು/ಸಚೀವರಿಂದ ವಿವಿಧ ಸೌಲಭ್ಯ ಹಾಗೂ ಹೆಚ್ಚೀನ ಅನೂಧಾನಗಳನ್ನು ಬೆಡುಗಡೆ ಮಾಡಿಸಿಕೊಡಬೆಕೇಂದು ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ವಿನಂತಿಸಿ ಮನವಿ ಮಾಡಿ ಅವರ ಮೂಲಕ ಸಚಿವರಾದ ಎಚ್ ಕೆ ಪಾಟೀಲಜಿ ಅವರಗೆ ಮನವಿ ಮಾಡಿ ವಿನಂತಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಹಿರಿಯರಾದ ಹನಮಂತಪ್ಪ ರಾಂಪೂರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ. ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ ಹಡಪದ. ಶ್ರೀ ಸಂತಸೇನಾ ಮಹಾರಾಜ ನಾಭೀಕ್ ಮರಾಠ (ಸವಿತಾ) ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ದೀಪಕ ಮಾನೆ. ಗ.ಬೆ ಅವಳಿ ನಗರದ ಅಧ್ಯಕ್ಷರಾದ ವಿಕಾಸ್ ಕ್ಷೀರಸಾಗರ. ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ. ಜಿಲ್ಲಾ ಕಜಾಂಚಿಗಳಾದ ಅರೂಣ ರಾಂಪೂರ. ಹಿರಿಯ ಪದಾಧಿಕಾರಿಗಳಾದ ತುಕಾರಾಮ ಮಾನೆ. ಶ್ರೀನಿವಾಸ ಕೊಟೇಕಲ್ಲ. ವಿಶಾಲ ಮಾನೆ. ವಿನಾಯಕ ರಾಯಚೂರ. ಯಲ್ಲಪ್ಪ ರಾಂಪೂರ. ಹಾಗೂ ಸಮಾಜದ ಹಲವರು ನಾಯಕರು ಉಪಸ್ತಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 