ಲೋಕದರ್ಶನ ವರದಿ
ಹಲರ್ಾಪೂರ(ತಾ.ಗದಗ) :
ತಾಲ್ಲೂಕಿನ ಹಲರ್ಾಪೂರ ಗ್ರಾಮದ ಕೃಷಿ ಪ್ರಾಥಮಿಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಕ್ಕೀರಗೌಡ್ರ ಗೌಡ್ರ ಅವರನ್ನು ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೃಷ್ಣಗೌಡ ಪಾಟೀಲ, ಸದಸ್ಯ ವಿದ್ಯಾಧರ ದೊಡ್ಡಮನಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಬೆಳ್ಳಕ್ಕಿ, ಸದಸ್ಯ ಶಿವಪುತ್ರಪ್ಪ ಹಿರೇಹಾಳ, ಪರಶುರಾಮ ಕುಳಗೇರಿ, ಲೋಹಿತಗೌಡ ಕರಿಗಾರ, ಯುವ ಮುಖಂಡ ಮಂಜುನಾಥ ಜಡಿ ಹಾಗೂ ಕನಕದಾಸ ಕುರಿ ಸಂಗೋಪನಾ ಮತ್ತು ಕುರಿ ಉಣ್ಣಿ ಉತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.