ಹನುಮಾನ ಜಯಂತಿ
ತಾಳಿಕೋಟಿ 12 : ಪಟ್ಟಣದ ಪೋಲಿಸ್ ಸ್ಟೇಷನ್ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿಯನ್ನು ಹೋಮ ಹವನದೊಂದಿಗೆ ಆಚರಿಸಲಾಯಿತು.ಇದರಲ್ಲಿ ಅರ್ಚಕ ಗುಂಡಣ್ಣ ಹಾಗೂ ರಾಮನಗೌಡ ಸಂಕನಾಳ ಪಿಎಸ್ ಐ ದಂಪತಿಗಳು ಮತ್ತು ಹಂಚಾಟೆ ಹಿರಿಯರು ಎಸ್.ಬಿ.ಸಜ್ಜನ ರಾಜಶೇಖರ ಹಿರೇಮಠ .ಯು ಆರ್ .ಬಳಗಾನೂರ .ಆನಂದ ಕುಲಕರ್ಣಿ .ಸಹೋದರಿಯರು. ಭಾಗವಹಿಸಿದ್ದರು.ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿಸಲಾಗಿತ್ತು.