ಎಚ್.ಎಸ್.ಪಾಟೀಲರಿಗೆ ಎಸ್.ಎಸ್. ಸಂಸ್ಥೆಯಿಂದ ಸನ್ಮಾನ
ತಾಳಿಕೋಟಿ, 11; ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ ಟಾಟಾರವರ ಸ್ಮರಣಾರ್ಥಕವಾಗಿ ಎಸ್.ಎಸ್.ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲರಿಗೆ ಕರ್ನಾಟಕ ಹೆಮ್ಮೆಯ ಉದ್ಯಮಿ 2024 ಪ್ರಶಸ್ತಿ ನೀಡಿದ್ದರ ಪ್ರಯುಕ್ತ ಎಸ್.ಎಸ್ ವಿದ್ಯಾಸಂಸ್ಥೆ ಯ ಕಾರ್ಯದರ್ಶಿಗಳಾದ ಸಚಿನ.ಎಚ್. ಪಾಟೀಲ. ಪ್ರಾಚಾರ್ಯರಾದ ಡಾ:ಎಚ್.ಬಿ.ನಡುವಿನಕೇರಿ. ಎಮ್.ಎಸ್.ಬಿರಾದಾರ. ಮೀರಾ. ದೇಶಪಾಂಡೆ. ಹಾಗೂ ಬ್ರಹ್ಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಜೆ.ಎಮ್. ಕೊಣ್ಣೂರ. ವಿಠ್ಠಲ. ವಿಜಾಪುರ. ಸಿ.ಎಮ್.ಹಳ್ಳೂರ. ಎಸ್.ಎಸ್.ಪಾಟೀಲ. ಮುತ್ತು. ಬಿರಾದಾರ. ದುಶಿಂಗ.ಪೂಜಾರಿ. ಪಿ.ಎಚ್.ನಡಹಳ್ಳಿ. ಹಾಗೂ ಸಂಗಮೇಶ್ವರ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ವಿರೇಶ. ಕನಕ. ಸಿಬ್ಬಂದಿಗಳಾದ ಎಸ್.ಟಿ.ಗೋನಾಳ. ಬಸವರಾಜ. ಮಡಿವಾಳ ರ. ಮಂಜುನಾಥ. ದಳವಾಯಿ. ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾದ ಅಶೋಕ. ಕಟ್ಟಿ. ಸಿಬ್ಬಂದಿಗಳಾದ ಬಿ.ಆಯ್.ಹಿರೇಹೊಳಿ. ಎಸ್.ವಿ.ಜಾಮಗೊಂಡಿ. ಎಸ್.ಸಿ.ಗುಡಗುಂಟಿ. ಎಚ್.ಬಿ.ಪಾಟೀಲ. ಎಮ್.ಎಸ್.ರಾಯಗೊಂಡ. ಯು.ಎಚ್.ಗಟನೂರ.ಶ್ರೀಮತಿ ಎ.ಸಿ.ಗುಮಶೆಟ್ಟಿ. ಕೆ.ಎನ.ನಾಲತವಾಡ. ಬಿ.ಪಿ.ಕೊಣ್ಣೂರ. ಎಸ್.ವಿದ್ಯಾಸಂಸ್ಥೆಯ ಸಮಸ್ತ ಸಿಬ್ಬಂದಿಗಳು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೆ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ವಿವಿಧ ರಂಗದಲ್ಲಿ ಸಾಧನೆಗೈದ ಶಿಕ್ಷಕರಿಗೆ ಸನ್ಮಾನಿಸಿದರು ಡಾ:ಎಚ್.ಬಿ.ನಡುವಿನಕೇರಿ. ರಾಜ್ಯ ಸಾಹಿತ್ಯ ಸಿರಿ ಪ್ರಶಸ್ತಿ. ಅಶೋಕ. ಕಟ್ಟಿ. ರಾಜ್ಯ ಸಂಘಟನಾ ಚತುರ ಪ್ರಶಸ್ತಿ. ಬಿ.ಆಯ್. ಹಿರೇಹೊಳಿ ರಾಜ್ಯ ಸಾಹಿತ್ಯ ಸಿರಿ.ಎಮ್.ಎಸ್.ರಾಯಗೊಂಡ ರಾಜ್ಯ ದೈಹಿಕ ಶಿಕ್ಷಣ ರತ್ನ. ಎಸ್.ಬಿ.ಮಂಗ್ಯಾಳ ರಾಜ್ಯ ದೈಹಿಕ ಶಿಕ್ಷಣ ರತ್ನ. ಎಸ್.ಎಸ್.ಪಾಟೀಲ ರಾಜ್ಯ ದೈಹಿಕ ಶಿಕ್ಷಣ ರತ್ನ ಪ್ರಶಸ್ತಿಗೆ ಭಾಜನಾರಾದ ಪ್ರಯುಕ್ತ ಸಂಸ್ಥೆಯಿಂದ ಸನ್ಮಾನಿಸಲಾಯಿತು.