ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ
ಬ್ಯಾಡಗಿ 07: ಎಲ್ಲಾ ಜಾತಿ ಜನಾಂಗಗಳ ಜನರು ದೇವಿಯನ್ನು ಆರಾಧಿಸುತ್ತಾರೆ. ಗುಡಿ ಕಟ್ಟಿ, ಮೂರ್ತಿ ಇಟ್ಟು ಪೂಜಿಸುತ್ತಾರೆ. ದೇವಿಯು ದೇವಾಲಯಕ್ಕೆ ಸೀಮಿತವಾಗಿರದೆ ಸರ್ವಾಂತಯಾಮಿ ಯಾಗಿರುತ್ತಾಳೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ತಾಲೂಕಿನ ಬೇಳಕೆರಿ ಗ್ರಾಮದ ಶ್ರೀ ಮೈಲಮ್ಮ ದೇವಿ ದೇವಸ್ಥಾನದ ಮಾನ್ಯ ಮುಖ್ಯಮಂತ್ರಿಗಳ ವಿಶೇಷ 10 ಲಕ್ಷ ಅನುದಾನದಲ್ಲಿ , ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ,ಮಾಡಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಸುರೇಶಗೌಡ ಪಾಟೀಲ.ಅಂಬ್ಲಿ ವಕೀಲರು.ಉಜ್ಜಪ್ಪ ದ್ಯಾಮನಗೌಡ್ರ.ಮಾಲತೇಂಶ ದೊಡ್ಮನಿ.ಪರಮೇಶಪ್ಪ ಮುಚ್ಚಟ್ಟಿ.ಚಿಕ್ಕನಗೌಡ್ರ ಹಾಗೂ ಗ್ರಾಮದ ಎಲ್ಲಾ ಮುಖಂಡರು ಊರು ನಾಗರಿಕರು ಉಪಸ್ಥಿತರಿದ್ದರು.