ಪ್ರಕಾಶಗೆ ಪಿಹೆಚ್ ಡಿ ಪದವಿ ಪ್ರದಾನ

ಧಾರವಾಡ26: ಪ್ರಕಾಶ ರುದ್ರಪ್ಪ ಪಾಗೋಜಿ ಅವರ 'ಶಿವತತ್ವರತ್ನಾಕರದಲ್ಲಿ ಲೌಕಿಕ ಶಾಸ್ತ್ರಗಳ ಅಧ್ಯಯನ' ಎಂಬ ಪ್ರಬಂಧಕ್ಕೆ ಕನರ್ಾಟಕ ವಿಶ್ವವಿದ್ಯಾಲಯವು ಸಂಸ್ಕೃತ ವಿಷಯದಲ್ಲಿ ಪಿಎಚ್ಡಿ ಪದವಿ ನೀಡಿದೆ.

ಇವರಿಗೆ ಕವಿವಿ ಸಂಸ್ಕೃತ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎನ್.ಜೋಶಿ ಮಾರ್ಗದರ್ಶಕರಾಗಿದ್ದರು. ಧಾರವಾಡ ತಾಲೂಕಿನ ಕಲಕೇರಿ ಗ್ರಾಮದ ಪ್ರಕಾಶ ಪಾಗೋಜಿ, ಕನರ್ಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಟ್ಟಡ ಕುಸಿತ ಪ್ರಕರಣ: ತ್ವರಿತ ಸೇವೆ ನೀಡಿದ ಆರೋಗ್ಯ ಇಲಾಖೆ