ಜ.22 ರಂದು ಹಾವೇರಿ ನಗರಸಭೆ ಸಾಮಾನ್ಯ ಸಭೆ

General meeting of Haveri Municipal Council on 22nd Jan

ಜ.22 ರಂದು ಹಾವೇರಿ ನಗರಸಭೆ ಸಾಮಾನ್ಯ ಸಭೆ

ಹಾವೇರಿ 18 : ಕಳೆದ ಡಿಸೆಂಬರ್ 5 ರಂದು ಜರುಗಿದ ಹಾವೇರಿ ನಗರಸಭೆ ಸಾಮಾನ್ಯ ಸಭೆ ಮುಂದುವರಿದ ಸಭೆ ಜನವರಿ 22 ರಂದು ಬುಧವಾರ ನಗರಸಭೆ ಸಭಾಂಗಣದಲ್ಲಿ, ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.