ಲೋಕದರ್ಶನ ವರದಿ
ಹೂವಿನಹಡಗಲಿ 12: ಅಂಗನವಾಡಿ ಕಾರ್ಯಕತರ್ೆಯರ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳಾ ಮಾತನಾಡಿ ಅಂಗನವಾಡಿ ಕಾರ್ಯಕತರ್ೆಯರು, ಸಹಾಯಕಿಯರನ್ನು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಿ.ಮತ್ತು ಡಿ. ಗ್ರೂಪ್ ನೌಕರರಾಗಿ ಪರಿಗಣಿಸಿ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಕನಿಷ್ಠ ವೇತನ ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗವಿಸಿದ್ದೇಶ್ವರ ಮಠದಿಂದ ಶಾಸ್ತ್ರೀವೃತ್ತದವರೆಗೆ ರ್ಯಾಲಿ ನಡೆಸಿದ ಕಾರ್ಯಕತರ್ೆಯರು ಕೇಂದ್ರ, ರಾಜ್ಯ ಸಕರ್ಾರದ ವಿರುದ್ಧ ಘೋಷಣೆ ಕೂಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಶಾಂತರಾಜ ಜೈನ್ ಮಾತನಾಡಿ. ಫೆಡರೇಷನ್ ತಾಲೂಕು ಕಾರ್ಯದಶರ್ಿ ಬಿ.ಕಮಲಾಕ್ಷಿ, ಕೊಟ್ರಮ್ಮ, ಜೆ.ಇಂದಿರಾ, ದಾಕ್ಷಾಯಣಿ, ಶಾಂತಿಬಾಯಿ, ಜಯಬಾಯಿ, ಸುನಂದ, ನಾಗರತ್ನ, ವೀರಮ್ಮ, ಲತಾ, ಹೇಮಾವತಿ, ಲಕ್ಷ್ಮವ್ವ, ಶೈಲಜ, ಪ್ರೇಮ, ಚೆನ್ನಮ್ಮ, ಜಾಣಮ್ಮ, ಕೆ.ನೀಲಮ್ಮ, ಜಯಲಕ್ಷ್ಮಿ, ವಿನೋಧ ಇದ್ದರು.