ಲೋಕದರ್ಶನ ವರದಿ
ಶಿಗ್ಗಾವಿ 22: ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಈದ್ ಮಿಲಾದ ಹಬ್ಬದಂಗವಾಗಿ ಗ್ರೀನ ಇಂಡಿಯಾ ಕಮಿಟಿ ಸದಸ್ಯರು ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಬ್ರೇಡ್ಗಳನ್ನು ವಿತರಿಸಿದರು.
ಮೈನುದ್ದೀನ ಖತೀಬ, ನೂರಹಮ್ಮದ ಡೊರಳ್ಳಿ, ಸಾದಿಕ್ ಮನ್ನಂಗಿ, ಅಸ್ಲಾಮ್ ಮುಕಾಸಿ, ಆಸಿಫ್ ದುಕಾನದಾರ, ಇಮ್ರಾನ ಪಠಾಣ, ಖಾಜಾ ಲಕ್ಷ್ಮೇಶ್ವರ, ಅಲ್ಲಾವುದ್ದಿನ ಕರಜಗಿ, ಗುಲಾಬ ಕಾಕಡ, ಸಾದಿಖ್ ಪಟೇಲ, ಮಲ್ಲಿಕ್ ನಾಶಿಪುಡಿ, ಇಬ್ರಾಹಿಂಸಾಬ ಖತೀಬ, ಮೌಲಾಲಿ ಕರಜಗಿ, ರುಯಾಜ್ ಪಟೇಲ ಸೇರಿದಂತೆ ಮತ್ತಿತರರು ಇದ್ದರು.