ಸಿ ವ್ಹಿ ರಾಮನ ಪಿಯು ಕಾಲೇಜೀನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ
ಇಂಡಿ 30 : ನಗರದ ಸಿ ವಿ ರಾಮನ್ ಪಿಯು ಕಾಲೇಜಿನ ದ್ವಿತೀಯ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಇಂಡಿ ಗ್ರಾಮೀಣ ಪೋಲಿಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀ ಮಹೇಶ್ ಸಂಖ ಅವರು ಉದ್ಘಾಟಿಸಿದರು.ನಂತರ ಮಾತನಾಡಿ ಅವರು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳು ಕಲಿಯಬೇಕೆಂದು ಹೇಳಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಎಸ್ ಆರ್ ನಾಯ್ಕೋಡಿ ಸಬ್ ಇನ್ಸ್ಪೆಕ್ಟರ್ ಇಂಡಿ ಠಾಣೆ ಇವರು ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರ ಜೀವನ ವಿದ್ಯಾರ್ಥಿಗಳು ಸಾಧನೆಯಿಂದ ಬಯಸಿದ್ದೆಲ್ಲ ಪಡೆಯಬಹುದು ಎನ್ನುವ ವಿಚಾರಗಳನ್ನು ಮಾರ್ಮಿಕವಾಗಿ ಹೇಳಿದರು. ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿಯ ಶ್ರೀ ಡಾ. ರವೀಂದ್ರ ಅರಹುಣಸಿ ಪ್ರತಿಭೆಗಳು ಹೊರ ಬರಬೇಕು ಉನ್ನತ ಮಟ್ಟದ ಅಧಿಕಾರಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಡಾಕ್ಟರ್ ಸೋಮಶೇಖರ್ ಹುದ್ದಾರ್ ಅವರು ಮಾತನಾಡಿ ಜೀವನದಲ್ಲಿ ಗುರಿ ತಲುಪಲು ಹಾದಿ ತಿಳಿದಿರಬೇಕೆಂದು ಹೇಳಿದರು ವಿಶೇಷ ಸನ್ಮಾನಿತರಾಗಿ ಆಗಮಿಸಿದ ಶ್ರೀ ನಾಗೇಶ್ ಹೆಗ್ಡಾಳ್ ಅಧ್ಯಕ್ಷರು ಸರ್ವಜ್ಞ ಕರಿಯರ್ ಅಕಾಡೆಮಿ ಇಂಡಿ ಸನ್ಮಾನ ಸ್ವೀಕರಿಸಿ ಮಕ್ಕಳ ಭವಿಷ್ಯದ ಬೆಳವಣಿಗೆಯಲ್ಲಿ ಶಿಕ್ಷಕರ, ಪಾಲಕರ ಮತ್ತು ಸಮಾಜದ ಬಹುದೊಡ್ಡ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಶಿವಾನಂದ್ ಕಾಮಗೊಂಡ್ ಸಿ ವ್ಹಿ ರಾಮನ್ ಕಾಲೇಜಿನ ದೃಷ್ಟಿ ಮತ್ತು ಕಾರ್ಯವೈಕರಿಯ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಾಲೂಕಿನಲ್ಲಿ ಒಂದು ದಿಟ್ಟೆ ಹೆಜ್ಜೆ ಇಡುತ್ತಿದೆ ಹೇಳಿದರು.ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಸುಶೀಲಾ ದೇಸಾಯಿ ತನ್ನ ಅನಿಸಿಕೆಯಲ್ಲಿ ಬ್ರಹ್ಮ ಹಣೆಬರಹ ಬರೆದಿದ್ದನ್ನ ಗುರುವಿಗೆ ತಿದ್ದಲು ಸಾಧ್ಯ ಎನ್ನುವ ತನ್ನ ಮಾತುಗಳಲ್ಲಿ ಹೇಳಿದಳು ಇನ್ನೋರ್ವ ವಿದ್ಯಾರ್ಥಿ ಮಂಜುನಾಥ್ ಬಬಲ್ಗಾಂವ ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ಹೇಗೆ ಸೈನ್ಸ್ ಅನ್ನು ಹೇಗೆ ಎದುರಿಸಬೇಕು ಎನ್ನುವಂತ ಪ್ರಶ್ನೆಗೆ ಈ ಕಾಲೇಜ್ ಉತ್ತರ ಕೊಟ್ಟಿದೆ ಎಂದು ಹೇಳಿದನು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವರ್ಧಮಾನ ಮಹಾವೀರ, ಶ್ರೀ ಶೈಲೇಶ್ ಬೀಳಗಿ,ಶ್ರಿಪ್ರಸನ್ನಕುಮಾರ್ ನಾಡಗೌಡ,ಶ್ರೀ ಸನ್ನತಿ ಹಳ್ಳಿ ,ಶ್ರೀಮತಿ ಶೋಭಾ ನಾರಾಯಣಕರ, ಶ್ರೀಮತಿ ಶೈಲಜಾ ಜಾಹಗಿರದರ್, ಶ್ರೀ ವೆಂಕಟೇಶ್ ಬಾಬು ಖೇಡಗಿ,ಶಿಕ್ಷಕ ವರ್ಗ, ಅಪಾರ ಸಂಖ್ಯೆಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮವನ್ನು ಆನಂದಿಸಿದರು. *ಇಂಡಿ - ಸಿ ವ್ಹಿ ರಾಮನ ಪಿಯು ಕಾಲೇಜೀನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ* ಲೋಕದರ್ಶನ ವರದಿ ಇಂಡಿ: ನಗರದ ಸಿ ವಿ ರಾಮನ್ ಪಿಯು ಕಾಲೇಜಿನ ದ್ವಿತೀಯ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಇಂಡಿ ಗ್ರಾಮೀಣ ಪೋಲಿಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀ ಮಹೇಶ್ ಸಂಖ ಅವರು ಉದ್ಘಾಟಿಸಿದರು.ನಂತರ ಮಾತನಾಡಿ ಅವರು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳು ಕಲಿಯಬೇಕೆಂದು ಹೇಳಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಎಸ್ ಆರ್ ನಾಯ್ಕೋಡಿ ಸಬ್ ಇನ್ಸ್ಪೆಕ್ಟರ್ ಇಂಡಿ ಠಾಣೆ ಇವರು ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರ ಜೀವನ ವಿದ್ಯಾರ್ಥಿಗಳು ಸಾಧನೆಯಿಂದ ಬಯಸಿದ್ದೆಲ್ಲ ಪಡೆಯಬಹುದು ಎನ್ನುವ ವಿಚಾರಗಳನ್ನು ಮಾರ್ಮಿಕವಾಗಿ ಹೇಳಿದರು. ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿಯ ಶ್ರೀ ಡಾ. ರವೀಂದ್ರ ಅರಹುಣಸಿ ಪ್ರತಿಭೆಗಳು ಹೊರ ಬರಬೇಕು ಉನ್ನತ ಮಟ್ಟದ ಅಧಿಕಾರಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಡಾಕ್ಟರ್ ಸೋಮಶೇಖರ್ ಹುದ್ದಾರ್ ಅವರು ಮಾತನಾಡಿ ಜೀವನದಲ್ಲಿ ಗುರಿ ತಲುಪಲು ಹಾದಿ ತಿಳಿದಿರಬೇಕೆಂದು ಹೇಳಿದರು ವಿಶೇಷ ಸನ್ಮಾನಿತರಾಗಿ ಆಗಮಿಸಿದ ಶ್ರೀ ನಾಗೇಶ್ ಹೆಗ್ಡಾಳ್ ಅಧ್ಯಕ್ಷರು ಸರ್ವಜ್ಞ ಕರಿಯರ್ ಅಕಾಡೆಮಿ ಇಂಡಿ ಸನ್ಮಾನ ಸ್ವೀಕರಿಸಿ ಮಕ್ಕಳ ಭವಿಷ್ಯದ ಬೆಳವಣಿಗೆಯಲ್ಲಿ ಶಿಕ್ಷಕರ, ಪಾಲಕರ ಮತ್ತು ಸಮಾಜದ ಬಹುದೊಡ್ಡ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ್ ಸಿ ವ್ಹಿ ರಾಮನ್ ಕಾಲೇಜಿನ ದೃಷ್ಟಿ ಮತ್ತು ಕಾರ್ಯವೈಕರಿಯ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಾಲೂಕಿನಲ್ಲಿ ಒಂದು ದಿಟ್ಟೆ ಹೆಜ್ಜೆ ಇಡುತ್ತಿದೆ ಹೇಳಿದರು.ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಸುಶೀಲಾ ದೇಸಾಯಿ ತನ್ನ ಅನಿಸಿಕೆಯಲ್ಲಿ ಬ್ರಹ್ಮ ಹಣೆಬರಹ ಬರೆದಿದ್ದನ್ನ ಗುರುವಿಗೆ ತಿದ್ದಲು ಸಾಧ್ಯ ಎನ್ನುವ ತನ್ನ ಮಾತುಗಳಲ್ಲಿ ಹೇಳಿದಳು ಇನ್ನೋರ್ವ ವಿದ್ಯಾರ್ಥಿ ಮಂಜುನಾಥ್ ಬಬಲ್ಗಾಂವ ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ಹೇಗೆ ಸೈನ್ಸ್ ಅನ್ನು ಹೇಗೆ ಎದುರಿಸಬೇಕು ಎನ್ನುವಂತ ಪ್ರಶ್ನೆಗೆ ಈ ಕಾಲೇಜ್ ಉತ್ತರ ಕೊಟ್ಟಿದೆ ಎಂದು ಹೇಳಿದನು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವರ್ಧಮಾನ ಮಹಾವೀರ, ಶೈಲೇಶ್ ಬೀಳಗಿ,ಶ್ರಿಪ್ರಸನ್ನಕುಮಾರ್ ನಾಡಗೌಡ,ಶ್ರೀ ಸನ್ನತಿ ಹಳ್ಳಿ ಶೋಭಾ ನಾರಾಯಣಕರ, ಶ್ರೀಮತಿ ಶೈಲಜಾ ಜಾಹಗಿರದರ್, ವೆಂಕಟೇಶ್ ಬಾಬು ಖೇಡಗಿ,ಶಿಕ್ಷಕ ವರ್ಗ, ಅಪಾರ ಸಂಖ್ಯೆಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮವನ್ನು ಆನಂದಿಸಿದರು.