ದೆಹಲಿ 02: ನಾಲ್ವರು ಹೈ ಕೋಟರ್್ ಮುಖ್ಯ ನ್ಯಾಯಮೂತರ್ಿಗಳು
ಇಂದು ಸುಪ್ರೀಂ ಕೋಟರ್್ನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇಂದು ಬೆಳಿಗ್ಗೆ
10-30ಕ್ಕೆ ಮುಖ್ಯ ನ್ಯಾಯಮೂತರ್ಿ ರಂಜನ್ ಗೊಗೊಯಿ ಅವರ ಸಮ್ಮುಖದಲ್ಲಿ, ವಿವಿಧ ಹೈ ಕೋಟರ್್ನ
ಮುಖ್ಯ ನ್ಯಾಯಾಧೀಶರುಗಳಾದ ಹೇಮಂತ್ ಗುಪ್ತಾ, ಅಜಯ್ ರಸ್ತೋಗಿ, ಎಮ್.ಅರ್. ಶಾ ಮತ್ತು ಅರ್.ಸುಭಾಷ್
ರೆಡ್ಡಿ ಸುಪ್ರೀಂ ಕೋಟರ್್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.
ನ್ಯಾಯಮೂತರ್ಿ ಹೇಮಂತ್ ಗುಪ್ತಾ ಮದ್ಯಪ್ರದೇಶದ ಹೈ ಕೋಟರ್್ನ
ಮುಖ್ಯ ನ್ಯಾಯಾಧೀಶರಾಗಿದ್ದರು. ನ್ಯಾಯಮೂತರ್ಿ ಅರ್.ಸುಭಾಷ್ ರೆಡ್ಡಿ ಗುಜರಾತ್ ಹೈ ಕೋಟರ್್ನ
ಮುಖ್ಯ ನ್ಯಾಯಾಧೀಶರಾಗಿದ್ದರು. ಎಮ್.ಅರ್.ಶಾ ಪಾಟ್ನ ಹೈ ಕೋಟರ್್ನ ಮುಖ್ಯ ನ್ಯಾಯಾಧಿಶರಾಗಿದ್ದರು.
ಮತ್ತು ಅಜಯ್ ರಸ್ತೋಗಿ ತ್ರಿಪುರಾ ಹೈ ಕೋಟರ್್ನ ಮುಖ್ಯ ನ್ಯಾಯಾಧೀಶರಾಗಿದ್ದರು.
ಈ ನಾಲ್ವರು ಹೊಸ ನ್ಯಾಯಾಧೀಶರ ಸೇರ್ಪಡೆಯಿಂದ ಸುಪ್ರೀಂ
ಕೋಟ್ನ ನ್ಯಾಯಮೂತಿಗಳ ಸಂಖ್ಯೆ 24ರಿಂದ 28ಕ್ಕೆ ಏರಿದೆ. ಅಕ್ಟೋಬರ್ 30 ರಂದು ಮುಖ್ಯ
ನ್ಯಾಯಮೂತರ್ಿಗಳಾದ ರಂಜನ್ ಗೊಗೊಯಿ ಮತ್ತು ಇತರ ನಾಲ್ವರು ಹಿರಿಯ ನ್ಯಾಯಮೂತರ್ಿಗಳ
ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಕರ್ಾರಕ್ಕೆ ಈ ನಾಲ್ವರ ಹೆಸರುಗಳನ್ನು ಶಿಫಾರಸ್ಸು
ಮಾಡಿದ್ದರು.
ನ್ಯಾಯಮೂತರ್ಿ ಮದನ್ ಬಿ.ಲೋಕೂರ್ ಹಾಗೂ ಕುರಿಯನ್ ಜೋಸೆಪ್
ಅವರು ಈ ವರ್ಷ ನಿವೃತ್ತಿಯಾಗಲಿದ್ದಾರೆ ಮತ್ತು ನ್ಯಾಯಮೂತರ್ಿ ಎ.ಕೆ.ಸಿಕ್ರಿ ಅವರ ಅಧಿಕಾರಾವಧಿ
2019ರ ಮಾಚರ್್ನಲ್ಲಿ ಮುಗಿಯಲಿದೆ.