ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಕರ್ಾರದ ವಿರುದ್ಧ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ವಾಗ್ದಾಳಿ:

ದೆಹಲಿ 27: ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಕರ್ಾರ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡದೆ, ಜನರ ಭರವಸೆಗಳನ್ನು  ಹುಸಿಗೊಳಿಸಿದೆ ಎಂದು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಹೇಳಿದರು.

ಕಾಂಗ್ರೇಸ್ ನಾಯಕ ಶಶಿ ತರೂರ್ ಅವರು ಬರೆದಿರುವ 'ದಿ ಪ್ಯಾರಾಡಾಕ್ಟಿಕಲ್ ಪ್ರೈಮ್ ಮಿನಿಸ್ಟರ್: ನರೇಂದ್ರ ಮೋದಿ ಅಂಡ್ ಹಿಸ್ ಇಂಡಿಯಾ' ಕೃತಿ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ, ಕೇಂದ್ರ ಸಕರ್ಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಮತ್ತು ಅವರ ಸಕರ್ಾರದ ಮೇಲೆ ಜನತೆ ಇಟ್ಟಿದ್ದ ನಂಬಿಕೆಯನ್ನು ಕಳೆದಕೊಂಡಿದೆ. ದೇಶದ ಪ್ರಧಾನಿಕಯಾಗಿ ಮೋದಿ, ಕೋಮುಗಲಬೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸೆ ನಡೆಸುವುದು ಮತ್ತು ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ ಮೋದಿ ವಿಷಯದಲ್ಲಿ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ಮಾಜಿ ಪ್ರಧಾನಿ8 ಹೇಳಿದರು. ಸಿಬಿಐ ಘಟನೆ ಬಗ್ಗೆಯೂ ಮಾಜಿ ಪ್ರಧಾನಿ ಆತಂಕ ವ್ಯಕ್ತಪಡಿಸಿದರು.

ಕಚ್ಚಾ ತ್ಯೆಲಾ ಮತ್ತು ಆನಿಲದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ, ಅದರೂ ಸಹಾ ಕೇಂದ್ರ ಸಕರ್ಾರ ಅವುಗಳ ಬೆಲೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಇದರ ಮೇಲೆ ಅಭಕಾರಿ ಸುಂಖ ವಿದಿಸುವದರಿಂದ ಬೆಲೆ ಜಾಸ್ತಿಯಾಗಿ ಜನತೆಗೆ ಆನಾನುಕೂಲವಾಗಿದೆ ಎಂದು ಹೇಳಿದರು. ಸಕರ್ಾರದ ಆಥರ್ಿಕ ಕ್ರಮಗಳ ಬಗ್ಗೆ ಸಿಂಗ್ ಕಟುವಾಗಿ ಟೀಕಿಸಿದರು.