ರಾ್ಯಂಪ್ ಯೋಜನೆ ಯಡಿಯಲ್ಲಿ ರಫ್ತು ಪ್ರೋತ್ಸಾಹ ಮತ್ತು ಅನುಕೂಲತೆ ಕಾರ್ಯಕ್ರಮ
Export Promotion and Facilitation Program under the RAMP Scheme
ಹುಬ್ಬಳ್ಳಿ 23 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ ಹಾಗೂ ಉತ್ತರಕರ್ನಾಟಕ ಸಣ್ಣಕೈಗಾರಿಕೆಗಳ ಸಂಘ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಜಿಲ್ಲೆಯ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತುವೇಗಗೊಳಿಸುವುದು, ರಾ್ಯಂಪ್ ಯೋಜನೆ ಯಡಿಯಲ್ಲಿ ರಫ್ತು ಪ್ರೋತ್ಸಾಹ ಮತ್ತು ಅನುಕೂಲತೆ (ಇಥಠಣ ಕಡಿಠಠಠ ಂಟಿಜ ಈಚಿಛಿಟಣಚಿಣಠ) ಕಾರ್ಯಕ್ರಮವನ್ನು ದಿನಾಂಕ 22-12-2025 ರಂದು ಓಏಖಖಋ, ಏಖಈಅ ಹಾಲ್ಕೈಗಾರಿಕಾವಸಾಹತು ಗೋಕುಲ್ರಸ್ತೆ ಹುಬ್ಬಳ್ಳಿಯಲ್ಲಿ ಆಯೋಜಿಸಲಾಯಿತು. ಶ್ರೀ ಶಿವಪುತ್ರ್ಪ ಆರ್. ಎಚ್. ಜಂಟಿ ನಿರ್ದೇಶಕರು, ಜಿಲ್ಲಾಕೈಗಾರಿಕಾ ಕೇಂದ್ರ, ಧಾರವಾಡ ಇವರು ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರ್ಕಾರದಿಂದ ಸಿಗುವ ಪ್ರೋತ್ಸಾಹ ಮತ್ತು ರಿಯಾಯತಿಗಳ ಬಗೆ ್ಗ ಸಭೆಯಲ್ಲಿದ್ದ ಎಲ್ಲ ಕೈಗಾರಿಕೊಧ್ಯಮಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಅಥಿತಿಗಳಾದ ,ಶ್ರೀವಿವೇಕ ನಾಯ್ಕ, ವ್ಯವಸ್ಥಾಪಕ ನಿರ್ದೇಶಕರು, ಕೆನ್‌ಅಗ್ರೀಟಿಕ್ಪ್ರೈಲಿ, ಹುಬ್ಬಳ್ಳಿ ರಫ್ತುದಾರರು ಆಹಾರ ಉತ್ಪನ್ನಗಳನ್ನು ರಫ್ತುಮಾಡುವುದರ ಕುರಿತು ಸವಿಸ್ತಾರವಾಗಿ ತಿಳಿಸಿದರು. ತಜ್ಞ ಉಪನ್ಯಾಸಕರಾದ ಶ್ರೀಎಸ್. ಎಸ್. ಮೂರ್ತಿಯವರು ಕೈಗಾರಿಕೊಧ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ರಫ್ತು, ಮಾಡಬೇಕಾದರೆ ತೆಗೆದುಕೊಳ್ಳಬೇಕಾದ ಪ್ರಮಾಣ ಪತ್ರಗಳ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳ ಬಗ್ಗೆತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಕು. ಸುಧಾಜೆ. ಪವಾರ, ಉಪನಿರ್ದೇಶಕರು, ಜಿಲ್ಲಾಕೈಗಾರಿಕಾ ಕೇಂದ್ರ, ಧಾರವಾಡ ಮತ್ತು ಶ್ರೀಶಿವಾನಂದಕಮ್ಮಾರ, ಸಹಾಯಕ ನಿರ್ದೇಶಕರು,ಜಿ.ಕೈ.ಕೇ. ಧಾರವಾಡ,ಶ್ರೀಆರಿ್ಜಭಟ್, ಅಧ್ಯಕ್ಷರುಗ್ರೀನ್ಟೆಕ್ ಇಂಡಸ್ಟ್ರೀಯಲ್ಪಾರ್ಕ ಅಸೋಶೀಯೆಷನ್, ಗಾಮನಗಟ್ಟಿ, ಶ್ರೀಕಾಂತಥಿಟೆ, ಧಾರವಾಡ ಗ್ರೋಥ್ ಸೆಂಟರ್ಕೈಗಾರಿಕಾ ಸಂಘ ಬೇಲೂರು ಇವರುಗಳು ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ರಮೇಶಪಾಟೀಲ್, ಅಧ್ಯಕ್ಷರು, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಕಾರ್ಯಕ್ರಮದ ನೋಂದಾಯಿತ ಒಖಒಇ ಉದ್ಯಮ ಶೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮದ ಸದುಪಯೋಗ ಪಡೆದರು ಹಾಗೂ ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕಸಣ್ಣ ಕೈಗಾರಿಕೆಗಳ ಸಂಘದಗೌರವಕಾರ್ಯದರ್ಶಿಶ್ರೀ ಪತಿಭಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಆಡಳಿತಮಂಡಳಿ ಸದಸ್ಯರುಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 