ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

Election of office bearers of the District Weavers Community Union

ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ 

ರಾಣೇಬೆನ್ನೂರು 14 : ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅಧ್ಯಕ್ಷತೆಯಲ್ಲಿ ಜರುಗಿತು. ಡಾ.ಬಸವರಾಜ ಕೇಲಗಾರ(ಗೌರವ ಅಧ್ಯಕ್ಷ), ದೊಡ್ಡ ಹನುಮಂತಪ್ಪ ಕಾಕಿ (ಉಪಾಧ್ಯಕ್ಷ), ದ್ಯಾಮಣ್ಣ ಸುಂಕಾಪುರ(ಪ್ರಧಾನ ಕಾರ್ಯದರ್ಶಿ), ಯುವರಾಜ ಬಾರಟಕಿ (ಸಹಕಾರ್ಯದರ್ಶಿ), ನೀಲಪ್ಪ ಕುಮಾರ​‍್ಪನವರ(ಸಂಘಟನಾ ಕಾರ್ಯದರ್ಶಿ), ಪ್ರಭು ಚಿನ್ನಿಕಟ್ಟಿ (ಕಾರ್ಯದರ್ಶಿ), ಲಕ್ಷ್ಮಣ ಸಾಲಿ(ಸಹಕಾರ್ಯದರ್ಶಿ), ಗೀರೀಶ್ ಗುಳೇದಗುಡ್ಡ (ಖಜಾಂಚಿ), ಅರವಿಂದ ಏಕಬೋಟೆ (ಕಾನೂನು ಸಲಹೆಗಾರರು), ನಿರ್ದೇಶಕಗಳಾಗಿ ನಾರಾಯಣಪ್ಪ ಗಡ್ಡದ, ಹನುಮಂತಪ್ಪ ದಾಸರ, ಮಹೇಶ ಕುದರಿ, ಪರಶುರಾಮ ಹಡಗಲಿ, ವಿಷ್ಣುಕಾಂತ ಬೆನ್ನೂರು, ಬಸವರಾಜ ಬೆಂಡಿಗೇರಿ, ನಾಗರಾಜ ಹುಬ್ಬಳ್ಳಿ, ರಮೇಶ್ ನ್ಯಾಮತಿ, ರೂಪ ಚಿನ್ನಿಕಟ್ಟಿ, ಶೋಭಾ ಹೊಸಪೇಟೆ, ಶಶಿಕಲಾ ಬಡೆಂಕಲ, ಲಕ್ಷ್ಮಿ ಅಡಿಕೆ, ಜಯಮ್ಮ ಕುಂಚುರ, ರಾಧಮ್ಮ ಅಗಡಿ, ಕುಸುಮ ಕದರಮಂಡಲಗಿ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಬಸವರಾಜ ಲಕ್ಷ್ಮೇಶ್ವರ, ನಾಗರಾಜ ಅಗಡಿ, ಪ್ರವೀಣ್ ಕೋರೆ​‍್ಡ, ಪಾಂಡಪ್ಪ ಪೂಜಾರಿ, ರಮೇಶ್ ಗುತ್ತಲ, ಶಂಕರಣ್ಣ ಗರಡಿಮನಿ, ಮಂಜುನಾಥ್ ಗೊಂದಕರ, ಅಶೋಕ್ ದುರ್ಗಾಶಮಿ, ಪ್ರೀತಮ್ ಬಜ್ಜಿ, ಹನುಮಂತಪ್ಪ ಗುಬ್ಬಿ, ಆನಂದಪ್ಪ ಕೋಗಳೇ, ಜೈಕುಮಾರ್ ಶಿವಮೊಗ್ಗ, ಬಸವರಾಜ್ ಕೋಳೂರು, ಕುಬೇರ​‍್ಪ ಚಿನ್ನಿಕಟ್ಟಿ, ವಿನಾಯಕ್ ಮಾಳೋದೇ, ಜಗಜೀವನ್‌ರಾಮ್ ಚಿನ್ನಿಕಟ್ಟಿ, ಲಕ್ಷ್ಮಣ್ ಸಾಲಿ, ಶಂಭುಲಿಂಗಪ್ಪ ಬಗಾಡೆ, ಬಸವರಾಜ್ ಐರಣಿ, ಪ್ರಕಾಶ್ ಅಗಡಿ. ವೀರಣ್ಣ ಕುದುರಿ, ಮಲ್ಲಿಕಾರ್ಜುನ್ ಮ್ಯಾಗೇನಳ್ಳಿ, ಶಿವಕುಮಾರ್ ಕುಂಚೂರ್, ಸೋಮಣ್ಣ ದಯಾನಂದ್ ಬಸಣ್ಣ ಸೇರಿದಂತೆ ಮತ್ತಿತರು ಇದ್ದರು.-03-