ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ
ಇಂಡಿ 23 : ತಾಲ್ಲೂಕಿನ ಬಸನಾಳ ಗ್ರಾಮದ ರೈತ ಹೋರಾಟಗಾರ ಭೀಮರಾಯ ಶಿ ಪೂಜಾರಿ ಇವರನ್ನು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸವಾದಿ) ವಿಜಯಪೂರ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ನಿನ್ನೆ ವಿಜಯಪೂರ ನಗರದಲ್ಲಿ ನಡೆದ ಪಕ್ಷದ 22 ನೇ ಜಿಲ್ಲಾ ಸಮ್ಮೇಳನದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಯು ಬಸವರಾಜ, ಜಿಲ್ಲಾ ಉಸ್ತುವಾರಿ ಜಿ ಎನ್ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರಿ, ಭಾರತಿ ವಾಲಿ, ಪ್ರತಿಭಾ ಕುರಡಿ ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಸುನಂದಾ ನಾಯಕ, ಜಿ ಬಿ ಸುರೇಶ್ ಸುಜಾತಾ ಬಿರಾದಾರ, ಸುಭಾಷ್ ತಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು