ಬಸ ನಿಲ್ದಾಣದಲ್ಲಿ ದ್ವಜಾರೋಹಣ ಕಾರ್ಯಕ್ರಮ
ಶಿಗ್ಗಾವಿ 26 : ಪಟ್ಟಣದ ಹೊಸ ಬಸ ನಿಲ್ದಾಣದಲ್ಲಿ 76 ನೇ ಗಣರಾಜ್ಯೋತ್ಸವದ ನಿಮಿತ್ಯ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ರಾಷ್ಟಪಿತ ಮಹಾತ್ಮ ಗಾಂದೀಜಿಯವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ನಂತರ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರಿಗೆ ನಿಯಂತ್ರಕರಾದ ಆರ್.ಫಿ.ನಧಾಪ, ಐ.ಎ.ವಡ್ಡರ, ಎಸ್.ಡಿ.ಕಲಾಲ, ಹಂಚಿನಮನಿ ಸೇರಿದಂತೆ ಪತ್ರಿಕೆ ವಿತರಕರ ಸಂಘದ ಅದ್ಯಕ್ಷ ವಿರುಪಾಕ್ಷಪ್ಪ ನೀರಲಗಿ ಉಪಸ್ಥಿತರಿದ್ದರು.