ಲೋಕದರ್ಶನ
ವರದಿ
ತಾಳಿಕೋಟೆ 20: ತಾಳಿಕೋಟೆ, ತಾಲೂಕಿನ ಬೇಲೂರ-ನಾವದಗಿ-ಸಾಲವಾಡಗಿ ಗ್ರಾಮಕ್ಕೆ ತೆರಳು ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಬುಧವಾರರಂದು ಭೂಮಿಪೂಜೆ
ನೆರವೇರಿಸಿ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ
ಶಾಸಕ ಸಾಸನೂರ ಅವರು ಬಹಳದಿನಗಳಿಂದ ದುರಸ್ಥಿ
ಕಾಣದೇ ನೆನೆಗುದಿಗೆಗೆ ಬಿದ್ದಿದ್ದ ಬೆಲೂರ - ನಾದವಗಿ ರಸ್ತೆಯನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಬಾರ್ಡ ಆರ್ಆಯ್ಡಿಎಫ್-23 ವತಿಯಿಂದ 69 ಲಕ್ಷ ರೂ. ವೆಚ್ಚದಲ್ಲಿ
ಸುಮಾರು 4 ಕೀಲೋಮೀಟರ್ ರಸ್ತೆ ಸುಧಾರಣೆ ಕೈಗೊಳ್ಳಲಾಗುತ್ತಿದೆ ಈ ಕಾಮಗಾರಿಯನ್ನು ಅಚ್ಚುಕಟ್ಟಾಗಿ
ನಿರ್ವಹಿಸಿ ಕೊಡಲು ಗುತ್ತಿಗೆದಾರರಿಗೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ
ರಾಜುಸೌಕಾರ ಇಬ್ರಾಂಪೂರ, ಸಿದ್ದನಗೌಡ ಕಾರಗನೂರ, ಚನ್ನಯ್ಯಸ್ವಾಮಿ ಹಿರೇಮಠ, ಮಲರೆಡ್ಡೆಪ್ಪಗೌಡ ಹಾವರಗಿ, ಸಹಾಯಕ ಕಾರ್ಯನಿವರ್ಾಹಕ ಅಭಿಯಂತರರು, ಪಿ.ಎಚ್.ಮ್ಯಾಗಿನಮನಿ,
ಕಿರಿಯ ಸಹಾಯಕ ಅಭಿಯಂತರ ಬಿ.ಜೆ.ಮುರಾಳ,
ರಾಜಶೇಖರ, ಗುತ್ತಿಗೆದಾರ ಪ್ರಶಾಂತ ಹಾವರಗಿ ಮೊದಲಾದವರು ಇದ್ದರು.
ನುಸಾರವಾಗಿ
ಅ.17ರಂದು ಅಪಹರಣ ಪ್ರಕರಣವನ್ನು
ದಾಖಲಿಸಿಕೊಂಡು, ಡಿವೈಎಸ್ಪಿ ನೇತೃತ್ವದ ನಾಲ್ಕು ತಂಡವನ್ನ ರಚಿಸಿ ತನಿಖೆ ಕೈಗೊಂಡಿದ್ದರು. ಈ ವೇಳೆ ಕೊಲೆಗೆ
ಸಂಬಧಿಸಿದ ಆರೋಪಿಗಳಾದ ಮಂಜುನಾಥ ಹೆಗಡೆ ಹಾಗೂ ಆತನ ಅಕ್ಕನ
ಮಗನಾದ ಹರೀಶ ಹೆಗಡೆಯನ್ನು ಬಂಧಿಸುವಲ್ಲಿ
ಯಶಸ್ವಿಯಾಗಿದ್ದೇವೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆಸಲಾಗಿದೆ
ಎಂದರು.