ಬೆಳಗಾವಿ, ಜೂ.20: ಕಿವುಡ ಮಕ್ಕಳ ಸರಕಾರಿ ಶಾಲಾ ಆವರಣದಲ್ಲಿ ಸಿಬ್ಬಂದಿ ವಸತಿ ಗೃಹಗಳಿಗೆ ಹಾಗೂ ಬಾಲಕಿಯರ ವಸತಿ ನಿಲಯಕ್ಕೆ ಪಕ್ಕಾ ರಸ್ತೆಗಳನ್ನು ನಿಮರ್ಿಸಲು ಪತ್ರಾಂಕಿತ ಅಧೀಕ್ಷರಾದಂತಹ ಆರ್.ಬಿ ಬನಶಂಕರಿಯವರು ಭೂಮಿ ಪೂಜೆಯನ್ನು ಜೂನ್ 20 ರಂದು ನೆರವೆರಿಸಿ ಕಾಮಗಾರಿಗಳಿಗೆ ಚಾಲನೆ
ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನೀಯರಾದ ಮಠಪತಿ ಮತ್ತು ಗುತ್ತಿಗೆದಾರರಾದ ಸುರೇಶ ತಳವಾರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಸಿಬ್ಬಂದಿಯವರಾದ ಸಂತೋಷ ಕುಮಾರ, ಶಿವಜ್ಯೋತಿ, ಹಸೀನಾ ಮುಜಾವರ, ಸವಿತಾ ಕೆರೂರ, ರಶ್ಮಿ ನವಲಕರ ಮತ್ತು ಪ್ರ.ದ.ಸ. ಆರ್.ಬಿ.ಯಮಕನಮಡರ್ಿ ಗಣಕ ಶಿಕ್ಷಕಿಯಾದ ದೀಪಾ ಕಂಬಾರ, ಸಹಾಯಕ ಮಾರುತಿ ಕೆಂಪಣ್ಣವರ ಅವರು ಹಾಗೂ ಶಾಲಾ ಮಕ್ಕಳು ಉಪಸ್ಥತರಿದ್ದರು.