ಲೋಕದರ್ಶನ ವರದಿ
ಶಿಗ್ಗಾವಿ 03: ಕನಕದಾಸರ ಜಯಂತಿ ನಿಮಿತ್ಯ ನಡೆದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ನೇರವೇರಿಸಿ ನಂತರ ಭಾವಚಿತ್ರ ಮೆರವಣಿಗೆಗೆ ಶಾಸಕ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪಕ್ಕೀರಪ್ಪ ಕುಂದೂರ, ಶಿವಾನಂದ ರಾಮಗೇರಿ, ಗಂಗಣ್ಣಾ ಸಾತಣ್ಣವರ, ಸಂಗಣ್ಣ ಮೊರಬದ, ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಶಿವಾನಂದ ಬಾಗೂರ ಹಾಗೂ ಸಮಾಜದ ಮುಂಖಡರು ಹಿರಿಯರು ಉಪಸ್ಥಿತರಿದ್ದರು.