ಲೋಕದರ್ಶನ ವರದಿ
ಗದಗ 06: ಡಾ. ಅಂಬೇಡ್ಕರವರು ಭಾರತ ದೇಶಕ್ಕೆ ಸಂವಿಧಾನವನ್ನು ಕೊಟ್ಟಂತಹ ಮಹಾ ಪುರುಷರು, ದೀನದಲಿತರಿಗಾಗಿ ಅವರು ಮಾಡಿದ್ದ ಸಾಧನೆ ಅತ್ಯಮೂಲ್ಯ ಅವರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳಬೇಕೆಂದು ಕನರ್ಾಟಕ ತಾಂಡಾ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪರಮೇಶ ನಾಯಕ ಹೇಳಿದರು.
ಅವರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಮಹಾಪರಿನಿವರ್ಾಣ ನಾಚರಣೆ
ನಿಮಿತ್ತ ಅಂಬೇಡ್ಕರ ಮೂತರ್ಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶರದ್ರಾವ್ ಹುಯಿಲಗೋಳ, ಯಲ್ಲಪ್ಪ ಹಗೇದಾಳ, ರಾಮಪ್ಪ ಸಣ್ಣಕ್ಕೆ, ಮುಕುಂದಪ್ಪ ಸಣ್ಣಕ್ಕೆ, ಮಲ್ಲಪ್ಪ ಸಣ್ಣಕ್ಕೆ, ಮಹೇಶ ಸಣ್ಣಕ್ಕೆ, ಸಂಕಪ್ಪ ಸಣ್ಣಕ್ಕೆ, ನಾಗಪ್ಪ ಸಣ್ಣಕ್ಕೆ, ಮಂಜನಾಥ ಚೆಲುವಾದಿ, ಅಶೋಕ ಸೋಂಪುರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಮಕ್ಕಳು ಭಾಗವಹಿಸಿದ್ದರು.