ಲೋಕದರ್ಶನವರದಿ
ಶಿಗ್ಗಾವಿ21 : ತುಮಕೂರಿನ ಕಲಿಯುಗದ ದೇವರು, ನೆಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಮನ್ನ ನಿರಂಜನ ಪ್ರಣಮ ಸ್ವರೂಪಿ ಡಾ. ಶಿವಕುಮಾರ ಮಹಾಸ್ವಾಮಿಗಳು ಅನಾರೋಗ್ಯದಿಂದ ಇಂದು ಮಠದಲ್ಲಿ ಪರಮಪೂಜ್ಯರು ಲಿಂಗೈಕ್ಯರಾದರು
ಶಿಗ್ಗಾಂವ-ಸವಣೂರ ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಮಾಜಿ ವಿ.ಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥ ಕುನ್ನೂರ, ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮತ್ತು ದೈವಜ್ಞ ಸಮಾಜ ಹಾಗೂ ಸರಾಫ ಸಂಘದ ಸರ್ವ ಸದಸ್ಯರು ಸಂತಾಪವನ್ನು ಸೂಚಿಸಿದ್ದಾರೆ.