ಲೋಕದರ್ಶನ ವರದಿ
ಧಾರವಾಡ31: ನಗರದ ಶ್ರೀನಗರ ವೃತ್ತದಲ್ಲಿ ಜಯ ಕನರ್ಾಟಕ ಸಂಘಟನೆಯಿಂದ ಡಾ.ಶಿವಕುಮಾರ ಶ್ರೀಗಳ ಪುಣ್ಯತಿಥಿಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಯ ಸದಸ್ಯರಾದ ಮುತ್ತು ಬೆಳ್ಳಕ್ಕಿ, ಕನರ್ಾಟಕದ ವಿಶ್ವ ವಿದ್ಯಾಲಯದ ಉಪ ಕುಲಸಚಿವರಾದ ಎ.ಎಮ್.ಹೊಸಮನಿ ಸಬರಮನ್ಸ ಪೋಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಮಾಹತೇಶ ಬಸ್ಸಾಪೂರ, ಸುರೇಶ ಕುಲಕಣರ್ಿ ಪ್ರಭು ಹಿರೇಮಠ, ಕಮಲು ಪೂಲವಾಲೆ, ವಿವೇಕ ಕಡೆಮನಿ, ರವಿ ಸಿಂಧೆ, ಜಾವೀದ ನದಾಫ ಹಾಗೂ ಸಂಘಟನೆಗಳ ಎಲ್ಲಾ ಪಧಾಧಿಕಾರಿಗಳು ಉಪಸ್ಥತರಿದ್ದರು