ಲೋಕದರ್ಶನ ವರದಿ
ಸವಣೂರಿ06: ಸ್ಥಳೀಯ 62ನೆ ಪರಿನಿವರ್ಾಣ ದಿನ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ದೇಶದ ಶ್ರೆಯೊಭಿವೃದ್ಧಿಗಾಗಿ ಸಂವಿಧಾನ ನೀಡಿದ ಸಮಾಜ ಪರಿವರ್ತಕರಾದ ಡಾ. ಬಿ. ಆರ್. ಅಂಬೇಡ್ಕರ್ ಅವರ ಸ್ಮರಣೆಯನ್ನು ಮಾಡಲಾಯಿತು ಇದೇ ಸಂದರ್ಭದಲ್ಲಿ ಮಾಲಾರ್ಪಣೆ ಮಾಡಿದ ಪುರಸಭೆ ಸದಸ್ಯರಾದ ಅಶೋಕ್ ಮನ್ನಂಗಿ, ವಾಲ್ಮೀಕಿ ಯುವ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಹೊಳೆಮ್ಮನವರ, ರಮೇಶ್ ತಳವಾರ್, ಚಂದ್ರಪ್ಪ ಹರಪನಹಳ್ಳಿ, ವಿನಾಯಕ್ ವಾಲ್ಮೀಕಿ, ಸುನೀಲ್ ಹುಳ್ಳಿ ಉಪಸ್ಥಿತರಿದ್ದರು.