ಡಾ ಪ್ರಕಾಶ ಎಸ್ ಜಟ್ಟೆಣ್ಣವರ ಅವರ ವಿದೇಶ ಪ್ರಯಾಣ

Dr. Prakash S. Jattennavar's foreign travels

ಡಾ ಪ್ರಕಾಶ ಎಸ್ ಜಟ್ಟೆಣ್ಣವರ  ಅವರ ವಿದೇಶ ಪ್ರಯಾಣ

ಗದಗ  09:  ಅಮೇರಿಕ ದೇಶದಲ್ಲಿ ಏಪ್ರಿಲ್ 15 ರಿಂದ 18 ರವರೆಗೆ ಲಾಸ್ ವೆಗಾಸ್ ನಲ್ಲಿ ನಡೆಯುವ ವಾರ್ಷಿಕ ಪ್ರಾಣಿ ಕಲ್ಯಾಣ ಸಮ್ಮೇಳನದಲ್ಲಿ  ಭಾಗವಹಿಸಲು  ಎಚ್ ಐ ಎಸ್  ( ಹ್ಯೂಮೇನ್ ಸೊಸೈಟಿ ಇಂಟರ ನ್ಯಾಶನಲ್ ಯುಎಸ್‌ಎ) ರವರ ಅಂತರಾಷ್ಟ್ರೀಯ ಪ್ರಾಯೋಜಕತ್ವದಲ್ಲಿ   ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ   ಮುಖ್ಯ ಪಶು ವೈದ್ಯಾಧಿಕಾರಿ  ಡಾ. ಪ್ರಕಾಶ ಎಸ್ ಜಟ್ಟೆಣ್ಣವರ  ಭಾಗವಹಿಸುತ್ತಿರುವರು.  ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು  ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.