ಡಿಸ್ಟ್ರಿಕ್ಟ ಕುಸ್ತಿ ಅಸೋಶಿಯೇಶನ ಪದಾಧಿಕಾರಿಗಳ ನೇಮಕ

ಲೋಕದರ್ಶನ ವರದಿ

ವಿಜಯಪುರ 31: ನಗರದ ಮೇಘರಾಜ ಹೊಟೇಲನಲ್ಲಿ ವಿಜಯಪುರ ಡಿಸ್ಟ್ರಿಕ್ ಕುಸ್ತಿ ಅಸೋಶಿಯೇಶನ್ ವತಿಯಿಂದ ದಿನಾಂಕ 27-12-2018 ರಂದು ಸಭೆ ಹಮ್ಮಿಕೊಳ್ಳಲಾಗಿತ್ತು. 

ಸಭೆಯಲ್ಲಿ ಸರ್ವರ ಒಮ್ಮತದ ಮೇರೆಗೆ ಎಲ್ಲಾ ಪೈಲವಾನ ಸಂಘದ ಇಂಡಿ, ಸಿಂದಗಿ, ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳ 135 ಸದಸ್ಯರು ಹಾಜರಿದ್ದರು. ಇವರ ನೇತೃತ್ವದಲ್ಲಿ ಸಂಘದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಭೆಯಲ್ಲಿ ತಿಮರ್ಾಣಿಸಿ ಸುಂದರ ಸಾಲಿಯಾನ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ನಿಂಗಪ್ಪ ಕುಂದರಗಿ ನೇಮಸಲಾಯಿತು. 

ಈ ಸಂದರ್ಭದಲ್ಲಿ ಹಿರಿಯರಾದ ಚಂದ್ರಶೇಖರ ಅಂಜುಟಗಿ ಹೊತರ್ಿ, ಚಂದ್ರು, ಅಪ್ಪಾಸಾಹೇಬ ನಾಯ್ಕೋಡಿ, ನಾನಾಸಾಬೇಹ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಬಂದು ಕೆಲಸವನ್ನು ನೆರವೇರಿಸಿದರು. ಕಲ್ಲಪ್ಪ ಬತಗುಣಕಿ, ಬಂದೇನವಾಜ ಶೇಖ ಮುಖ್ಯ ಅತಿಥಿಗಳಾಗಿ ಬಂದು ತಮ್ಮ ಕಾರ್ಯವನ್ನು ನೆರವೇರಿಸಿದರು. 

ಹಿತೈಷಿಗಳು : ಶ್ರೀ ಶಿವಾನಂದ ಪಾಟೀಲ, ಆರೋಗ್ಯ ಸಚಿವರು ಕನರ್ಾಟಕ ಸರಕಾರ, ಅಧ್ಯಕ್ಷರು, ಸುಂದರ ಸಾಲಿಯಾನ ವಿಜಯಪುರ, ಉಪಾಧ್ಯಕ್ಷರು, ಲಿಂಗಪ್ಪ ಕುಂದರಗಿ, ಚಂದ್ರಶೇಖರ ಅಂಜುಟಗಿ, ಕಿಶನ ಗವಳಿ, ಹಣಮಂತ ತೊರವಿ, ಬಂದೇನವಾಜ ಶೇಖ, ಚಂದ್ರಶೇಖರ ಹೊತರ್ಿ, ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಮಕಣಾಪೂರ, ಜಂಟಿ ಕಾರ್ಯದಶರ್ಿ, ಭೀಮಣಗೌಡ, ಜಂಟಿ ಅರಗಜನರ ಕಾರ್ಯದಶರ್ಿ ಸಿದ್ದಪ್ಪ ಗೊರನಾಳ, ಹನಮಂತಪ್ಪ ಕನ್ನಳ್ಳಿ, ಭೀಮಣ್ಣ ನಾದ, ಸಲಾವುದ್ದೀನ ಮಳಗಿ, ಸದಸ್ಯರುಗಳಾದ ಮಲ್ಲೇಶಿ, ಪರಗೊಂಡ, ಅಂಜುಟಗಿ,  ಪ್ರಭು ಗೊಬ್ಬರ, ಅಣ್ಣಪ್ಪ ಕಲ್ಲಪ್ಪ ಅಂಜುಟಗಿ, ಪೀರ್ ಮಹಮ್ಮದ್, ಪ್ರಕಾಶ ನಾಯ್ಕೋಡಿ, ರಮೇಶ ಪವಾರ ಮುಂತಾದವರು ಇದ್ದರು.