ಲೋಕದರ್ಶನ ವರದಿ
ವಿಜಯಪುರ 05: ನಗರದ ಆಂಬಿಷನ್ ಫಾರ್ ಮ್ಯಾಥ್ಸ್ & ಪಿಜಿಕ್ಸ್ ಅಕಾಡೆಮಿಯ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾಥರ್ಿಗಳು ದೀಪಾವಳಿಯ ಹಬ್ಬದ ಪ್ರಯುಕ್ತ ಅನಾಥ ಮಕ್ಕಳಿಗೆ ದೀಪಾವಳಿಯ ಉಡುಗೊರೆಯಾಗಿ ಹೊಸಬಟ್ಟೆ ನೀಡಿ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ಮುಖ್ಯಸ್ಥರಾದ ದೀಪಕ ಪಾಟೀಲ, ದತ್ತಾತ್ರೇಯ ಹಾದಿಮನಿ, ಹಾಗೂ ಸುಜಾತಾ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.