ನಿಧನ ವಾರ್ತೆ ಸುಧಾಬಾಯಿ ಕುಲಕರ್ಣಿ
ರಾಯಬಾಗ 16: ಪಟ್ಟಣದ ಬ್ರಾಹ್ಮಣ ಸಮಾಜದ ಹಿರಿಯರಾದ ಸುಧಾಬಾಯಿ ಉ ಕುಲಕರ್ಣಿ(94) ಇತ್ತೀಚಿಗೆ ನಿಧನರಾದರು. ಮೃತರು ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
16. ರಾಯಬಾಗ : 1ಪೊಟೊ ಶಿರ್ಷಿಕೆ: ಸುಧಾಬಾಯಿ ಉ ಕುಲಕರ್ಣಿ