ಅನಂತಪೂರ ಜಿ.ಪಂ ವ್ಯಾಪ್ತಿಯಲ್ಲಿ ಗ್ರಾಮಗಳ ದಲಿತ ಸಂಘ ಸಮಿತಿ ಪದಾದಿಕಾರಿಗಳು ಅನಂತಪೂರ ಗ್ರಾಮದಲ್ಲಿ ಸಭೆ

Dalit Sangh Samiti cadres of villages under G.P. Anantapur meeting in Anantapur village

ಅನಂತಪೂರ ಜಿ.ಪಂ ವ್ಯಾಪ್ತಿಯಲ್ಲಿ ಗ್ರಾಮಗಳ ದಲಿತ ಸಂಘ ಸಮಿತಿ ಪದಾದಿಕಾರಿಗಳು ಅನಂತಪೂರ ಗ್ರಾಮದಲ್ಲಿ ಸಭೆ

ಸಂಬರಗಿ 20 : ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅದಿಕಾರ ಇಲ್ಲದಾಗ ದಲಿತ ಮುಖಂಡರು ಹಲವಾರು ಸಮಸ್ಸೆ ವಿನಾಯಕ ಬಾಗಡಿ ಅವರು ಪರ್ಯಾಯ ಗೋಳಿಸಿ ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಬರುವ ತಾ.ಂ ಜಿ.ಂ ಚುಣಾವಣೆಯಲ್ಲಿ ಅವರಿಗೆ  ಕಾಂಗ್ರೇಸ್ ಪಕ್ಷದಿಂದ ಅನಂತಪೂರ ಜಿಲ್ಲಾ ಅಭ್ಯರ್ಥಿ ನಿಡಬೆಕೆಂದು ದಲಿತ ಸಂಘ ಸಮಿತಿ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರು ಕುಮಾರ ಬನಸೋಡೆ ಅಗ್ರಹಿಸಿದರು  

   ಅನಂತಪೂರ ಜಿ.ಪಂ ವ್ಯಾಪ್ತಿಯಲ್ಲಿ ಗ್ರಾಮಗಳ ದಲಿತ ಸಂಘ ಸಮಿತಿ ಪದಾದಿಕಾರಿಗಳು ಅನಂತಪೂರ ಗ್ರಾಮದಲ್ಲಿ ಸಭೆ ನಡೆಸಿ ಸುದ್ದಿಗಾರರೋಂದಿಗೆ ಮಾತನಾಡಿ ಅವರು ಕಾಂಗ್ರೆಸ ಪಕ್ಷ ಅಧಿಕಾರ ಇಲ್ಲದಿದ್ದಾಗ ಯಾವ ಕಾಂಗ್ರೇಸ್ ಮುಖಂಡರು ನಮ್ಮ ಕಡೆ ಹಾದಿಲ್ಲಾ ಆದರೆ ವಿನಾಯಕ ಬಾಗಡಿ ಹಲವಾರು ಸಮಸ್ಸೆಗಳನ್ನು ಪರಿಹರಿಸಿದ್ದಾರೆ ಅಂತ ನಿಸ್ಟಾವಂತ ಕಾರ್ಯಕರ್ತರಿಗೆ ಅಭ್ಯರ್ಥಿಗಳನ್ನು ನಿಡಬೆಕು  

    ಪಕ್ಷದ ಜಿಲ್ಲಾ ಅಧ್ಯಕ್ಷರು, ಶಾಸಕ ಲಕ್ಷ್ಮನ ಸವದಿ ಶಾಸಕ ರಾಜು ಕಾಗೆ ಇವರಿಗೆ ನಮ್ಮ ಸಂಘಟನೆ ವತಿಯಿಂದ ಗಮನಕ್ಕೆ ತರುತಿದ್ದೆವೆ ಒಂದು ವೇಳೆ ಅಭ್ಯರ್ಥಿ ನಿಡದೆ ಹೋದರೆ ನಾವು ಬೆರೆ ತಿರ್ಮಾನ ತಗೆದುಕೋಳ್ಳಲಾಗುವದು ಎಂದು ಎಚ್ಚರಿಕೆ ನಿಡಿದರು ಪಕ್ಷದ ವರಿಸ್ಟರು ಹಾಗು ಸ್ತಳಿಯ ಶಾಸಕರು ಗಮನ ಹರಿಸಿ ಅಭ್ಯರ್ಥಿ ನಿಡಬೆಕು ಎಂದು ಅವರು ಅಗ್ರಹಿಸಿದರು. 

   ಈ ವೇಳೆ ಗ್ರಾಮ.ಪಂ ಸದಸ್ಯ ಸವಿತಾ ವಾಘಮೋರೆ ದೋಂಡಿರಾಮ ಸುತಾರ ಮಚೆಂದ್ರ ಖಾಂಡೆಕರ ಬಾಸ್ಕರ ಕಾಂಬಳೆ ಪಂಡಿತ ಕಾಂಬಳೆ ಮೋಹಣ ಕಾಂಬಳೆ ಬಿ.ಕೆ ಕಾಂಬಳೆ ಚಂದು ಬಣಸೋಡೆ ವಿಜಯಾ ಅಠವಲೆ ಉಪಸ್ಥಿತ ಇದ್ದರು