ಕಾಂಗ್ರೆಸ್ ಕಾರ್ಯಕರ್ತರು ತಿವೃವಾಗಿ ಖಂಡಿಸಿ ರಾಜಿನಾಮೆಗೆ ಒತ್ತಾಯಿಸಿದರು,

Congress workers strongly condemned and demanded his resignation.

ಫೋಟೋ ಸುದ್ದಿ 

ಧಾರವಾಢ 19 : ಡಿಸೆಂಬರ್ 17 ರಂದು ಕೇಂದ್ರ ಗೃಹ ಸಚಿವರಾದ ಅಮಿತ ಶಹಾ ಅವರು ರಾಜ್ಯ ಸಭೆಯಲ್ಲಿ ಭಾರತ ರತ್ನ ಬಿ ಆರ್ ಅಂಬೇಡ್ಕರ ಅವರ ಬಗೆ ಆಡಿರುವ ಅವಹೇಳನಕಾರಿ ಮಾತುಗಳನ್ನು ರಾಬರ್ಟ ದದ್ದಾಪುರಿ, ಕಾಂಗ್ರೆಸ್ ಕಾರ್ಯಕರ್ತರು ತಿವೃವಾಗಿ ಖಂಡಿಸಿ ರಾಜಿನಾಮೆಗೆ ಒತ್ತಾಯಿಸಿದರು.