ಮುಂಬಡ್ತಿ ಹೊಂದಿದ ಪ್ರಕಾಶ್‌ಗೆ ಅಭಿನಂದನೆ
ಇಂಡಿ 08: ಪ್ರಾಮಾಣಿಕ ದಕ್ಷ ಪೊಲೀಸ್ ಪೇದೆ ಉತ್ತಮ ಸೇವಾ ನಿಪುಣತೆಯಿಂದ ಮುದ್ದೇಬಿಹಾಳ ಠಾಣೆ ಪೋಲಿಸ್ ಇಲಾಖೆಯಲ್ಲಿ ಗುರುತಿಸಿಕೊಂಡು ,ಇಂದು ಅಕಅ ಹುದ್ದೆಯಿಂದ ಅಊಅ ಹುದ್ದೆಗೆ ಮುಂಬಡ್ತಿ ಪಡೆದಿರುವ ಆತ್ಮೀಯ ಸಹೋದರ ಪ್ರಕಾಶ್ .ಎಸ್ .ಗಣಾಚಾರಿ ಹಾಗೂ ಅವರ ಜೊತೆ ಮುಂಬಡ್ತಿ ಪಡೆದ ಅವರ ಸಹೋದ್ಯೋಗಿಗಳಿಗೂ ಇಂಡಿ ನಗರದ ಮಾಹಾಲಕ್ಮೀ ಗೆಳೆಯರ ಬಳಗದಿಂದ ತುಂಬು ಹೃದಯದ ಅಭಿನಂದನೆಗಳು ಸಮಾಜದ ಸರ್ವರ ಸೇವೆಯನ್ನು ಆಸಕ್ತಿಯಿಂದ ಮಾಡುತ್ತಿರುವ ನಿಮ್ಮ ಭವಿಷ್ಯ ಉಜ್ವಲವಾಗಲಿ ಹಾಗೆಯೇ ಉನ್ನತ ಹುದ್ದೆಗಳು ಲಭಿಸುವಂತಾಗಲಿ ಎಂದು ಆಶಿಸಿದ್ದಾರೆ.