ಗಣಕಯಂತ್ರ ನಿರ್ವಾಹಕರ ದಿನಾಚರಣೆ ಆಚರಣೆ

Computer Administrator's Day Celebration

ಗಣಕಯಂತ್ರ ನಿರ್ವಾಹಕರ ದಿನಾಚರಣೆ ಆಚರಣೆ 

ಯಮಕನಮರಡಿ 26: ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಚಾರ್ಲ್ಸ ಬ್ಯಾಬೇಜ್ ರವರ ಜನ್ಮ ದಿನದ ಪ್ರಯುಕ್ತ ಕರ್ನಾಟಕ ಸರ್ಕಾರವು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ  ರಾಜ್ ಇಲಾಖೆಯಲ್ಲಿ ಗಣಕಯಂತ್ರ ನಿರ್ವಾಹಕರ ದಿನಾಚರಣೆ ಅಂತ ಆಚರಿಸಲು ನಿರ್ಧರಿಸಿದ ಪ್ರಯುಕ್ತ ಯಮಕನಮರಡಿ ಗ್ರಾಮ ಪಂಚಾಯತಿಯ ನಿರ್ವಾಕಹರಾದ ಇಮ್ರಾನ್ ಅರಳೀಕಟ್ಟಿ ಇವರಿಗೆ ಕೇಕ್ ಕತ್ತರಿಸಿ ದಿನಾಚರಣೆ ಆಚರಿಸಿ ಸನ್ಮಾನಿಸಲಾಯಿತು.  

ಈ ಸಂಧರ್ಬದಲ್ಲಿ ಪಂಚಾಯತಿ ಅಬಿವೃದ್ದಿ ಅಧಿಕಾರಿ ಶಿವಲಿಂಗ್ ಡಂಗ್ ಹಾಗೂ ಹತ್ತರಗಿ ಗ್ರಾ ಪಂ ಅಭಿವೃದ್ದಿ ಅಧಿಕಾರಿ ಆನಂದ ಹೊಲೆನ್ನವರ ಸಿಬ್ಬಂದಿಗಳಾದ ಆನಂದ ರಾವಳ, ವಿಶ್ವನಾಥ ಜಿರನ್ನವರ ಮುಂತಾದವರು ಉಪಸ್ಥಿತರಿದ್ದರು.