ಸಮುದಾಯ ಭವನ ಉದ್ಘಾಟನೆ

ಲೋಕದರ್ಶನ ವರದಿ

ಬೆಳಗಾವಿ 04:  ದಿ ಬುಧವಾರ ರಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಹೊಸದಾಗಿ 2014-15 ನೇ ಸಾಲಿನ ಸಂಜಯ ಪಾಟೀಲ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ನಿಮರ್ಿಸಲಾದ ಕುಂಬಾರ ಸಮಾಜದ ಸಮುದಾಯ ಭವನವನ್ನು ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರನ್ನು ಸನ್ಮಾನಿಸಲಾಯಿತು. ಸಿ.ಎಮ್.ಕುಂಬಾರ, ಸುರೇಶ ಇಟಗಿ, ಮಹಾಂತೇಶ ಗುಡಗೇರಿ, ಮಂಜುನಾಥ ಕುಂಬಾರ, ಚೆನ್ನಪ್ಪಾ ಹುದಲಿ, ಕುಂಬಾರ ಸಮಾಜದ ನಾಗರಿಕರು, ಹಿರಿಯರು ಹಾಗೂ ಗ್ರಾಮಸ್ತರು ಪಾಲ್ಗೊಂಡಿದ್ದರು.