ಲೋಕದರ್ಶನ ವರದಿ
ವಿಜಯಪುರ 13:ಕಾಮರ್ಿಕರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕಾಮರ್ಿಕರ ಸಂಘದ ವತಿಯಿಂದ ಅನಿಧರ್ಿಷ್ಠ ಧರಣಿ ಇಟ್ಕೋ ಡೆನಿಮ್ ಕಾಮರ್ಿಕರ ಪ್ರತಿಭಟನೆ ಇಟ್ಕೋ ಡೆಮಿಮ್ ಕಂಪನಿಯ ಮುಂದೆ ಕಾಮರ್ಿಕರು ದಿ08-01-2019 ರಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರು ಯಾವೂದೇ ಅಧಿಕಾರಿ ಇನ್ನೂವರೆಗೆ ಸ್ಪಂದಿಸಿಲ್ಲವೆಂದು ಧರಣಿ ಕೈಗೊಂಡಿದ್ದಾರೆ.
ಉಪ ಕಾಮರ್ಿಕ ಆಯುಕ್ತರು ಬೆಳಗಾವಿ ಇವರ ಆದೇಶದ ಪ್ರಕಾರ ರೂ. 10000 ಗಳನ್ನು ಎಲ್ಲ ಕಾಮರ್ಿಕರಿಗೆ ಹೆಚ್ಚಳ ಮಾಡಬೇಕು. ರಾತ್ರಿ ಪಾಳಿಯ ಪ್ರೋತ್ಸಾಹ ಧನ ನೀಡಬೇಕು. ಉತ್ಪಾದನಾ ಪ್ರೋತ್ಸಾಹ ಧನ ಎಲ್ಲ ಕಾಮರ್ಿಕರಿಗೆ ಕೊಡುವುದು. ಕಳೆದ ಐದು ವರ್ಷದ ಭೋನಸ್ ಕಾಮರ್ಿಕರಿಗೆ ನಿಡಬೇಕು. ಕಾಮರ್ಿಕರಿಗೆ ಕಂಪನಿಯ ಉಡುಪುಗಳನ್ನು ಪೂರೈಸಬೇಕು. ಕಾಮರ್ಿಕ ಸಂಘಕ್ಕೆ ಕಛೇರಿಯ ಸಲುವಾಗಿ ಕೋಣೆಯನ್ನು ನೀಡಬೇಕು ಮುಂತಾದ ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
12-01-2019 ರಂದು ಕನರ್ಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಅವರು ಇಂದು ಧರಣಿ ಸ್ಥಳಕ್ಕೆ ಬೇಟಿ ನೀಡಿ ಕಾಮರ್ಿಕರಿಗೆ ಬೆಂಬಲ ನೀಡಿದರು. ಆಡಳಿತ ವರ್ಗಕ್ಕೆ ಎಚ್ಚರಿಕೆ ನೀಡಿದರು. ಹಾಗೂ ಜಿಲ್ಲಾ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಲಕ್ಷ್ಮಣ ಹಂದ್ರಾಳ ಉಪಸ್ಥಿತಿರಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಗದೀಶ ಸಕ್ಕರಿ, ಉಪಾಧ್ಯಕ್ಷರಾದ ಶ್ರೀಶೈಲ ಪಾಟೀಲ, ಪ್ರ.ಕಾರ್ಯದಶರ್ಿ ಬಸವರಾಜ ಚಲವಾದಿ, ಸದ್ದಾಮ್ ಆಯ್. ಸುತಾರ, ರಾಜು ಕಂಬಾಗಿ, ಸದಾಶಿವ ಪೂಜಾರಿ ಕಾಮಣ್ಣ ಗಂಗನಳ್ಳಿ, ಮೋಹನ ದಳವಾಯಿ, ಮಲ್ಲಣ್ಣ ಬಿದರಿ, ಬೀರಪ್ಪ ಎಸ್. ಪೂಜಾರಿ, ಮಹೇಶ, ಸಂಗಮೇಶ ಕೇಸಾಪೂರ, ರವಿಕಿರಣ ಯತ್ನಾಳ, ಸಿದ್ರಾಮ ಕ್ಯಾತನ್ನವರ, ಮನು ಬಾವಿಕಟ್ಟಿ ಮುಂತಾದವರು ಧರಣಿಯಲ್ಲಿ ಇದ್ದರು.