ಲೋಕದರ್ಶನ ವರದಿ
ಕಂಪ್ಲಿ28; ಶಿಸ್ತು, ಸಂಯಮ ಬೆಳೆಸಿಕೊಳ್ಳುವ ಮೂಲಕ ಪೌರತ್ವ ತರಬೇತಿ ಶಿಬಿರದ ಸದುಪಯೋಗಪಡಿಸಿಕೊಳ್ಳಲು ವಿದ್ಯಾಥರ್ಿಗಳು ಜಾಗೃತಿವಹಿಸಬೇಕು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ ತಿಳಿಸಿದರು.
ತಾಲೂಕಿನ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಆವರಣದಲ್ಲಿ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿದ ನಂತರ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸ್ಪಧರ್ಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವಯಿದ್ದು, ಬಿಇಡಿ ವಿದ್ಯಾಥರ್ಿಗಳು ಎಲ್ಲ ರಂಗಗಳಲ್ಲಿ ಸಾಧನೆಗೈಯ್ಯಬೇಕಾಗಿದೆ ಎಂದರು.
ಕಂಪ್ಲಿ ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹಾಗೂ ಗಂಗಾವತಿ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಸಿ.ಕುಲಕಣರ್ಿ ಮಾತನಾಡಿದರು.
ಬಳ್ಳಾರಿ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ, ಶಿಬಿರದ ನಿದರ್ೇಶಕ ಡಾ.ಸತೀಶ ಎ.ಹಿರೇಮಠ, ಶಿಬಿರದ ಸಂಯೋಜಕ ಎಸ್.ಮಲ್ಲಿಕಾಜರ್ುನ, ಕಲ್ಮಠದ ಶ್ರೀಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಜಿ.ಚಂದ್ರಣ್ಣ, ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಅಧ್ಯಕ್ಷ ಎಸ್.ಎಸ್.ಎಂ.ಚನ್ನಬಸವರಾಜಸ್ವಾಮಿ, ಗೌರವ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ, ಪೇಟೆ ಬಸವೇಶ್ವರ ದೇವಸ್ಥಾನ ಅಧ್ಯಕ್ಷ ಡಿ.ವೀರಪ್ಪ, ಎಪಿಎಂಸಿ ನಿದರ್ೇಶಕ ಎಸ್.ಎಂ.ನಾಗರಾಜಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ವಾಲಿ ಕೊಟ್ರಪ್ಪ, ಕೆ.ಸಣ್ಣ ಗವಿಸಿದ್ದಪ್ಪ, ಕಲ್ಗುಡಿ ವಿಶ್ವನಾಥ, ಟಿ.ನಾಗರಾಜರೆಡ್ಡಿ, ಕಲ್ಗುಡಿ ಗುರುಸಿದ್ದಪ್ಪ, ಕೆ.ವಿರೂಪಾಕ್ಷಪ್ಪ, ಶಿಬಿರಾಧಿಕಾರಿಗಳಾದ ಜೆ.ಎಂ.ಕುಮಾರಸ್ವಾಮಿ, ಡಾ.ಜಗದೀಶ್ ಬಿ.ಬಸಾಪುರ, ಡಾ.ಸಿ.ಹೆಚ್.ಎಂ.ಚನ್ನವೀರಸ್ವಾಮಿ, ಡಾ.ವಿಕ್ರಮ್ ಪಿ.ಹಿರೇಮಠ, ಎನ್.ಜಿ.ಜಯಣ್ಣ, ಡಾ.ಬಿ.ದಾನಪ್ಪ, ಬಿ.ಸಿದ್ದಪ್ಪ, ಪೊಂಪನಗೌಡ, ಎಚ್.ಹೆಚ್.ಎಂ.ರಾಜಗುರು, ಎಂ.ಬಸವರಾಜ, ಬಿಇಡಿ ವಿದ್ಯಾಥರ್ಿ, ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.