ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Celebration of Madiwala Machideva's Jayanti

ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಸಮೀರವಾಡಿ 01: ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ- ಸಮೀರವಾಡಿ ಅಕ್ಕ ಮಹಾದೇವಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯನ್ನು ಫೆಬ್ರವರಿ 1ರಂದು ಆಚರಿಸಿದರು.    

ಸಂಸ್ಥೆ ಅಧ್ಯಕ್ಷೆ ಕವಿತಾ ಬ ಮಡಿವಾಳ, ಉಪಾಧ್ಯಕ್ಷೆ ರೂಪಾ ಚೌಗಲಾ, ಕಾರ್ಯದರ್ಶಿ ಸುಜಾತಾ ಮುದ್ದಾಪುರ, ಗಿರಿಜಾಬಾಯಿ ಕುರಿ, ಮನೋರಮ ವಾಲಿಕರ, ರೂಪ ಸಿಂಧ, ಕವಿತಾ ಕಾಂಬಳೆ, ತುಳಸಾಬಾಯಿ ಲಮಾಣಿ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಗೂ ಹಾಗೂ ಊರಿನ ಗಣ್ಯರು ಮಹಿಳಾ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ನೆರವೇರಿಸಿದರು.