ಬಜೆಟ್ - ಕರ್ನಾಟಕವನ್ನು ಸಶಕ್ತ, ಸಮೃದ್ಧ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ

Budget - Will lead Karnataka on the path of a strong, prosperous, self-reliant

ಬಜೆಟ್ -  ಕರ್ನಾಟಕವನ್ನು ಸಶಕ್ತ, ಸಮೃದ್ಧ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ   

ವಿಜಯಪುರ 07: ಇದು ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಪೂರಕವಾದ ಉತ್ತಮ ಜನಪರ ಬಜೆಟ್ ಆಗಿದ್ದು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟದೊಂದಿಗೆ ಸಿದ್ಧಪಡಿಸಿರುವ ಈ ಬಜೆಟ್ ಮುಂಬರುವ ದಿನಗಳಲ್ಲಿ  ಕರ್ನಾಟಕವನ್ನು ಸಶಕ್ತ, ಸಮೃದ್ಧ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ. ಮೋಹನ ದಳವಾಯಿ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿಜಯಪುರ