ಗಣ್ಯರಿಂದ ಪುಸ್ತಕ ಬಿಡುಗಡೆ

Book launch by dignitaries

ಗಣ್ಯರಿಂದ ಪುಸ್ತಕ ಬಿಡುಗಡೆ

ಶಿಗ್ಗಾವಿ 12: ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಏರಿ​‍್ಡಸಿದ್ದ ಶಿಗ್ಗಾವಿ ತಾಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ವಿಶ್ವನಾಥ ಬಂಡಿವಡ್ಡರ ಬರೆದ "ಬೆತ್ತ". ನಾಗಪ್ಪ ಬೆಂತೂರ ಬರೆದ ಹೊಂಗಿರಣ ಹೂವುಗಳು. ದೇವರಾಜ ಸುಣಗಾರ ಬರೆದ ಪ್ರಭುವಾಗು ಪ್ರಜಾಪ್ರಭುತ್ವದಲ್ಲಿ. ಸೋಮು ಕುದರಿಹಾಳ ಬರೆದ ಯಾರು ಹೆಚ್ಚು.ಶಿವಾನಂದ ಮ್ಯಾಗೇರಿ ಬರೆದ ಶಿಗ್ಗಾವಿ ಊರು ಸಾಹಿತ್ಯ ನೂರು. ಎಸ್ ಬಿ ಮಾಳಗೊಂಡ ಬರೆದ ಬಾಡ್ಯನ ಭಾವಗೀತೆಗಳು. ಪುಸ್ತಕಗಳನ್ನು ಗಣ್ಯರಿಂದ ಬಿಡುಗಡೆಗೊಳಿಸಲಾಯಿತು.