ಬೊಮ್ಮಾಯಿಯವರಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ01 : ತಾಲೂಕಿನ ಶಿಸುವಿನಾಳ ಗ್ರಾಮದ ಶರೀಫ ಶಿವಯೋಗಿಶ್ವರ ಪ್ರೌಡ ಶಾಲೆಯ ವಿದ್ಯಾಥರ್ಿಗಳಿಗೆ  ಸೈಕಲ್ ವಿತರಣೆ  ಹಾಗೂ  ಗಣಕಯಂತ್ರ ಕೊಠಡಿಯನ್ನು ಉದ್ಘಾಟಿಸಿದ ಶಾಸಕ ಬಸವರಾಜ ಬೊಮ್ಮಾಯಿಯವರಿಗೆ ಶಾಲಾ ಸುಧಾರಣಾ ವತಿಯಿಂದ ಸನ್ಮಾನಿಸಲಾಯಿತು.  ಇದೇ ಸಂದರ್ಭದಲ್ಲಿ ಡಾ ಮಹೇಶ ಜೋಶಿ, ಎಸ.ಬಿ.ಅಂಗಡಿ, ಪದ್ಮಾವತಿ ಪಾಟೀಲ, ದೇವಣ್ಣಾ ಚಾಕಲಬ್ಬಿ ಮತ್ತು ಶಾಲಾ ಸುಧಾರಣಾ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.