ಬ್ಯಾಡಗಿ ಮೆಣಸಿನ ಕಾಯಿ ಆವಕ
ಬ್ಯಾಡಗಿ 22 : ಪಟ್ಟಣದಲ್ಲಿಯ ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರದ ಟೆಂಡರ್ನಲ್ಲಿ 134885 ಚೀಲಗಳು ಆವಕವಾಗಿವೆ.ಸೋಮವಾರದ ಮಾರುಕಟ್ಟೆಯ ದರ:ಕಡ್ಡಿ ಮೆಣಸಿನ ಕಾಯಿ ತಳಿ ಕನಿಷ್ಠ 1959, ಹೆಚ್ಚು 21499, ಸರಾಸರಿ 19009, ಡಬ್ಬಿ ಮೆಣಸಿನಕಾಯಿ ತಳಿ ಕನಿಷ್ಠ 2209, ಹೆಚ್ಚು 24009, ಸರಾಸರಿ 20509ಗುಂಟೂರು ಮೆಣಸಿನ ಕಾಯಿ ತಳಿ, ಕನಿಷ್ಠ 769, ಹೆಚ್ಚು 12529, ಸರಾಸರಿ 11259, ರೂ.ಗಳಿಗೆ ಮಾರಾಟವಾಗಿವೆ.