ಭಾರತ್ ಬಂದ್ ಹಿನ್ನಲೆ: ರಾಣೇಬೆನ್ನೂರು ಮಿಶ್ರ ಪ್ರತಿಕ್ರಿಯೆ

ಬಿಕೋ ಎನ್ನುತ್ತಿರುವ ಬಸ್ ಸ್ಟ್ಯಾಂಡ್.

ಲೋಕದರ್ಶನ ವರದಿ

ರಾಣೇಬೆನ್ನೂರು 08 : ಭಾರತ್ ಬಂದ್ ಹಿನ್ನಲೆಯಲ್ಲಿ ರಾಣೇಬೆನ್ನೂರು ಮಿಶ್ರ ಪ್ರತಿಕ್ರಿಯೇ ಕಂಡು ಬಂದಿದ್ದು ಇಲ್ಲಿಯ ಸಂಘಟನೆಗಳು ಬಂದ್ ಮಾಡುವುದರಲ್ಲಿ ವಿಫಲಾರಾಗಿದ್ದಾರೆ.

  ನಗರದ ವ್ಯಾಪಾರಸ್ಥರು ಎಂದಿನತೇ ದಿನ ನಿತ್ಯದ ಅಂಗಡಿಗಳನ್ನು ತೆಗೆದುಕೊಂಡು ತಮ್ಮ ವ್ಯಾಪಾರಗಳನ್ನು ಪ್ರಾರಂಭಿಸಿದ್ದಾರೆ. 

      ಕೆ.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಬಿಕೋ ಎನ್ನುತ್ತಿರುವುದು ಕಂಡು ಬಂದಿದ್ದು ಬಸ್ ಸಂಚಾರ ಸ್ಥಿಗಿತಗೊಂಡಿರುವುದರಿಂದ ಗ್ರಾಮಸ್ಥಾರಿಗೆ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಗೆ ತುಂಬ ತೊಂದರೆಯಾಗಿದ್ದು ಯಾವುದೇ ರೈತ ಸಂಘಟನೆಗಳು ಪ್ರತಿಭಟನೆಯನ್ನು ಮಾಡಿರುವುದಿಲ್ಲ. ಈ ರೀತಿ ಆದರೆ ಭಾರತ್ ಬಂದ್ ಗತೀ ಏನ್ನು.