ಬೈಲಹೊಂಗಲ : ಬೆಳಗಾವಿ ಬಿಟ್ ಬ್ರೇಕಸರ್್ ಡಾನ್ಸ್ ತಂಡಕ್ಕೆ ದ್ವಿತೀಯ ಸ್ಥಾನ

ಬೈಲಹೊಂಗಲ 27: ಪಟ್ಟಣದ ನೃತ್ಯ ಕಲಾವಿದ ಕುಮಾರ ಬೋರಕನವರ ನೇತೃತ್ವದ ಬೆಳಗಾವಿ ಬಿಟ್ ಬ್ರೇಕಸರ್್ ಡಾನ್ಸ್ ತಂಡ ಗೋವಾದಲ್ಲಿ ನಡೆದ ಸೌತ್ ಇಂಡಿಯನ್ ಚಾಂಪಿಯನ್ ಶೀಫ್ 2019ರಲ್ಲಿ ಸ್ಪಧರ್ಿಸಿ ಉತ್ತಮ ಪ್ರದರ್ಶನ ತೋರುವುದರ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದೆ. 

    ಸ್ಪಧರ್ೆಯಲ್ಲಿ ಮಹಾರಾಷ್ಟ್ರ, ಕೇರಳ, ಗೋವಾ, ಇನ್ನೂ ಹಲವಾರು ರಾಜ್ಯಗಳ ನೃತ್ಯ ಕಲಾ ತಂಡಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದವು. ಡಾನ್ಸ್ ಸ್ಪೋಟ್ಸರ್್ ಕೌನ್ಸಿಲ್ ಆಫ್ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ರಾಷ್ಟ್ರಪತಿ ಪ್ರಶಸ್ತಿ ವಿಜೇತ, ಖ್ಯಾತ ನೃತ್ಯಪಟು ಕಮಲೇಶ್ ಪಟೇಲ್ ತಂಡಕ್ಕೆ ಪದಕ ನೀಡಿ ಗೌರವಿಸಿದರು. ತಂಡದಲ್ಲಿ ಒಟ್ಟು 16ಜನ ಕಲಾವಿದರುಗಳು ಭಾಗವಹಿಸಿದ್ದರು.