ಬೆಳಗಾವಿ ರಾಮತೀರ್ಥ ನಗರ ನಗರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ್ರೀಸಮಸ್ ಹಬ್ಬ ಆಚರಣೆ

Belagavi Ramteertha Nagar Nagar Government Karnataka Public School Christmas Festival Celebration

ಬೆಳಗಾವಿ ರಾಮತೀರ್ಥ  ನಗರ  ನಗರ ಸರ್ಕಾರಿ  ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ್ರೀಸಮಸ್ ಹಬ್ಬ ಆಚರಣೆ

ಬೆಳಗಾವಿ : ಇಲ್ಲಿನ ರಾಮತೀರ್ಥ ನಗರದಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರೀಸ್ ಮಸ್ ಹಬ್ಬವನ್ನು ಆಚರಣೆ ಮಾಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಆರ್‌. ಮೇಳವಂಕಿ ಅವರ ನೇತ್ರತ್ವದಲ್ಲಿ ಕ್ರೀಸ್ ಮಸ್ ಹನ್ನವನ್ನು  ಶಾಲಾ ಸಿಬ್ಬಂದಿಗಳು, ಮಕ್ಕಳು ಸೇರಿಕೊಂಡು ಸಂಭ್ರಮದಿಂದ ಆಚರಿಸಲಾಯಿತು. ಅಲ್ಲದೆ ಕಾರ್ಯಕ್ರಮದಲ್ಲಿ ಶಾಲಾ  ವಿಧ್ಯಾರ್ಥಿಗಳ ವಿವಿಧ ಸಂಸ್ಕೃತಿಕ ಸಾಂತಾಕ್ಲಾಸ್ ಟೋಪಿ, ಚಿತ್ರಕಲೆ, ಹಾಗೂ ಕ್ರೀಸ್ ಮಸ್ ಚಿತ್ರಗಳನ್ನು ಬರೆಯುವುದರ ಮೂಲಕ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೇಳೆಯುವಂತೆ ಮಾಡಿದ ಪುಟ್ಟಾನಿಗಳು ಹಾಗೂ ವಿಧ್ಯಾರ್ಥಿಗಳು, ಈ ಕಾರ್ಯಕ್ರಮ ಯಶಸ್ವಿ ಗೊಳಿಸಿದಕ್ಕೆ ಶಾಲಾ ಮುಖ್ಯೋಪಾಧ್ಯಾಯ, ಪಾಲಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.