ಲೋಕದರ್ಶನ ವರದಿ
ತಾಳಿಕೋಟೆ 22:ತಾಲೂಕಿನ ಲಿಂಗದಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಗ್ರಾಮದಲ್ಲಿ ತೋಗರಿ ಖರೀದಿ ಕೇಂದ್ರಕ್ಕೆ ಟಿಎಪಿಸಿಎಂಎಸ್ ಮತ್ತು ಸಂಘದ ನಿದರ್ೇಶಕರಾದ ಸಾಹೇಬಗೌಡ ಮೇಟಿ ಚಾಲನೆ ನೀಡಿ ರೈತರಿಗೆ ಬೆಂಬಲ ಬೆಲೆ ನೀಡುವ ದೃಷ್ಠಿಯಿಂದ ಸಕರ್ಾರವು ತೋಗರಿ ಖರೀದಿ ಕೇಂದ್ರಗಳನ್ನು ಪ್ರಾರಂಬಿಸಿದೆ ಇದರ ಲಾಭವನ್ನು ಪಿಕೆಪಿಎಸ್ಗೆ ಸಂಬಂದ ಪಡುವ ಕ್ಷೇತ್ರದ ರೈರು ಇದರ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರುಗಳು, ಹಾಗೂ ವನಹಳ್ಳಿ, ನಡಹಳ್ಳಿ, ಲಿಂಗದಳ್ಳಿ, ಮಡಿಕೇಶ್ವರ, ಪಡೇಕನೂರ, ಗ್ರಾಮದ ರೈತಾಪಿ ಜನತೆ ಲಿಂಗದಳ್ಳಿ ಪಿಕೆಪಿಎಸ್ ಕಾರ್ಯದಶರ್ಿ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.