ಇಂದಿನಿಂದ ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ
Basaveshwara Kartikotsava at Aralimati from today
ಇಂದಿನಿಂದ ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ
ಮೂಡಲಗಿ 8 : ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಫೆ.9 ರಿಂದ 11 ರವರಿಗೆ ಮೂರು ದಿನಗಳ ಕಾಲ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಫೆ.9 ರಂದು ಕಾರ್ತಿಕೋತ್ಸವ ನಿಮಿತ್ಯ ಅರಳಿಮಟ್ಟಿ ಹಾಘೂ ಆರತಿ ಕಡಕಭಾಂವಿ ಅವರಿಂದ ಭಜನಾ ಕಾರ್ಯಕ್ರಮ ಜರುಗುವವು. ಸೋಮವಾರ ಫೆ.10 ರಂದು ಮುಂಜಾನೆ 8ಕ್ಕೆ ಮಹಾಅಭಿಷೇಕ, ಸಾಯಂಕಾಲ ಕಾರ್ತಿಕೋತ್ಸವ, ರಾತ್ರಿ 10ಕ್ಕೆ ಲಕ್ಷ್ಮೇಶ್ವರ ಜೈ ಮಾತೃಭೂಮಿ ನಾಟ್ಯ ಸಂಘದಿಂದ “ಮಗ ಹೊದರು ಮಾಂಗಲ್ಯ ಬೇಕು” ಸಾಮಾಜಿಕ ನಾಟಕ ಪ್ರದರ್ಶನಗೋಳ್ಳುವುದು.
ಮಂಗಳವಾರ ಫೆ.11 ರಂದು ಮಧ್ಯಾಹ್ನ 12ಕ್ಕೆ ಬಸವೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಕಲಾವಿದರಿಂದ ಕರಡಿ ಮಜಲು ಮತ್ತು ಸಾರವಾಡದ ಶಕ್ತಿ ಗೊಂಬಿ ಕುಣಿತ , ಖಣಿ ವಾದ್ಯಗಳು ಮತ್ತು ಅನ್ನಪ್ರಸಾದ ಜರುಗಲಿದೆ ದುಂಡಪ್ಪ ಸತ್ತಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 