ವಿಕಲಚೇತನರ ಶಾಲೆಗೆ ಬಸವರಾಜ ಹೊರಟ್ಟಿ ವಾಹನ ದೇಣಿಗೆ

Basavaraja left and donated a vehicle to a school for the physically challenged

ವಿಕಲಚೇತನರ ಶಾಲೆಗೆ ಬಸವರಾಜ ಹೊರಟ್ಟಿ ವಾಹನ ದೇಣಿಗೆ 

ಸವದತ್ತಿ 04: ಸೇವಾ ಅಂಧರ ಸಂಸ್ಥೆ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೊಜನೆಯ ಅನುದಾನದಡಿಯಲ್ಲಿ ವಿಕಲಚೇತನರ ಶಾಲೆಗೆ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಿದರು. ಇವರಿಗೆ ಆಡಳಿತ ಮಂಡಳಿ, ಹಾಗೂ ಮಕ್ಕಳು ಶಿಕ್ಷಕವೃಂದ ಧನ್ಯವಾದಗಳನ್ನು ಅರ​‍್ಿಸಿದ್ದಾರೆ.