ಹೊಸೂರು ಶಾಲೆಗೆ ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಬಸವರಾಜ ಭಾವಿಕಟ್ಟಿ ನೇಮಕ
ಯಲಬುರ್ಗಾ 15 : ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್ಡಿಎಂಸಿ ಪದಾಧಿಕಾರಿಗಳ ರಚನೆ ನಡೆಯಿತು.ಸಮಿತಿಗೆ ನೇಮಕ: ಬಸವರಾಜ ತೋಟಪ್ಪ ಭಾವಿಕಟ್ಟಿ (ಅಧ್ಯಕ್ಷ), ಅಕ್ಕಮ್ಮ ಆನಂದ ಬಡಿಗೇರ್ (ಉಪಾಧ್ಯಕ್ಷೆ), ಸುಜಾತ ದೇವರಾಜ ದೊಡ್ಮನಿ, ಗೀತಾ ಬಾಲರಾಜ ತಳವಾರ್, ಪವಿತ್ರಾ ಬಸವರಾಜ ಭಾವಿಕಟ್ಟಿ, ಮಂಜುಳಾ ಸಂಗಪ್ಪ ಲಗಳೂರು, ಮಂಜುಳಾ ನಿಂಗಪ್ಪ ಬಡಿಗೇರ್, ಕಮಲಾಕ್ಷಿ ಶಿವಶರಣಪ್ಪ ವಂಜಭಾವಿ, ವಿಜಯಲಕ್ಷ್ಮಿ ಮಾರುತಿ ಗೌಡ್ರ, ಸಾವಿತ್ರಿ ಮಹಾಂತೇಶ ಮಾಲಿಪಾಟೀಲ್, ಮಾನಪ್ಪ ಪರಸಪ್ಪ ಚೌಡ್ಕಿ, ಬಸವರಾಜ ಹನುಮಂತಗೌಡ ಗೌಡ್ರ, ದೇವಪ್ಪ ಹನುಮಗೌಡ ಮೂಲಿಮನಿ, ಯಲ್ಲಪ್ಪ ಕುಂಟೆಪ್ಪ ಬಿಂಗಿ, ಯಮನೂರ್ಪ ಸಂಗಪ್ಪ ಲಗಳೂರು, ಹನುಮಂತಗೌಡ ಸಣ್ಣಬಸನಗೌಡ ಪೊಲೀಸ್ ಪಾಟೀಲ್, ಮಹೇಶ ರಾಮಣ್ಣ ಬಿಂಗಿ, ಮಂಜುನಾಥ ಭೀಮಪ್ಪ ಬೇವೂರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ವೇಳೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಿಕ್ಷಕರ ವೃಂದವು ಸನ್ಮಾನಿಸಿ ಗೌರವಿಸಿದರು