ರುದ್ರಾಕ್ಷಿ ಮಾರುವ ಬಾಲೆ
ಹೂವಿನ ಹಡಗಲಿ 25 : ರುದ್ರಾಕ್ಷಿ ಬಾಲೆ ರುದ್ರಾಕ್ಷಿ ಮಾರುವ ಬಾಲೆ ಏನಿದು ನಿನ್ನ ಲೀಲೆ ಸುಂದರ ನಗುಮೊಗದ ಬಾಲೆ ಕುಂಭ ಮೇಳದಲಿ ಏನಿದು ನಿನ್ನ ಛಾಯೆ ನಿನ್ನ ಕೊರಳಲಿ ರುದ್ರಾಕ್ಷಿ ಮಾಲೆ ಬಹುಶಃ ಅದರಿಂದ ಬಂದಿರ ಬಹುದೇನೋ ಅದೃಷ್ಟ ರುದ್ರಾಕ್ಷಿ ಮಾರುವುದೇ ನಿನ್ನ ಕಾಯಕ ಮೋನಾಲಿಸಾಳಂತೆ ಒಳಪು ಏನಿದು ನಿನ್ನ ಲೀಲೆ ಎಲ್ಲರ ಕಣ್ಣಲ್ಲಿ ನಿನ್ನದೇ ಬಿಂಬ ನಿನ್ನ ನಗು ಮೊಗ ಮಾಸದಿರಲಿ ದೇವರ ಕರುಣೆ ಸದಾ ನಿನ್ನ ಮೇಲಿರಲಿ ನಿನ್ನ ರೂಪ ಹೊಳೆವ ಕಣ್ಣ ನೋಟ ಆ ದೇವರು ಕೊಟ್ಟಿರುವ ವರ.ನಾಗರಾಜ್ ಮಲ್ಕಿ ಒಡೆಯರ್ ಹೂವಿನ ಹಡಗಲಿ