ಅಸೋಸಿಯೇಷನ್ ಕಚೇರಿ: ಇಂಜಿನಿರ್ಸ್ ದಿನಾಚರಣೆ
Association Office: Engineers Day
ಅಸೋಸಿಯೇಷನ್ ಕಚೇರಿ: ಇಂಜಿನಿರ್ಸ್ ದಿನಾಚರಣೆ
ಕೊಪ್ಪಳ 15: “ಸಿವಿಲ್ ಇಂಜಿನಿರ್ಸ್ ಅಂಡ್ ಅರ್ಕೀಟೆಕ್ಟ್ಸ ಅಸೋಸಿಯೇಷನ್” ವತಿಯಿಂದ ಇಂಜಿನಿರ್ಸ್ ದಿನಾಚರಣೆಯನ್ನು ಇಂಜಿನಿಯರ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆಸಲಾಯಿತು
ಈ ಕರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಚೆನ್ನಕೇಶವ ರವರು ವಹಿಸಿದ್ದರು ಹಾಗೂ ಅತಿಥಿಗಳಾಗಿ ಡಾಕ್ಟರ್ ಬಿ ವಿ ಮುದ್ಗಲ್, ಚಂದ್ರಶೇಖರಯ್ಯ ಸೊಪ್ಪಿಮಠ, ಶ್ರೀ ಬಸವರಾಜ್ ಗೌರಿಮಠ, ಬಸವರಾಜ್ ದೇವಪುರ ಭಾಗವಹಿಸಿದ್ದರು
ಈ ಕರ್ಯಕ್ರಮದಲ್ಲಿ ಅಸೋಸಿಯೇಷನ್ ಅಭಿಯಂತರರಾದ ಚಂದ್ರಶೇಖರ್ ಪಾಟೀಲ್ ಅವರು ಮಾತನಾಡಿ “ ಸರ್ ಎಂ ವಿಶ್ವೇಶ್ವರಯ್ಯನವರು” ಈ ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಣೆ ಮಾಡುತ್ತಿರುವುದರ ಬಗ್ಗೆ ವಿಸ್ತಾರವಾಗಿ ಮಾತನಾಡಿದರು
ಕೊನೆಯದಾಗಿ ಅಧ್ಯಕ್ಷೆಯ ಭಾಷಣ ಮಾಡಿದ ಚೆನ್ನಕೇಶವರವರು- ಸರ್ ಎಂ ವಿಶ್ವೇಶ್ವರಯ್ಯನವರು ನೀಡಿದ ಮೌಲ್ಯಗಳನ್ನ ಮಾದರಿಗಳನ್ನ ಎಲ್ಲಾ ಇಂಜಿನಿರ್ಸ್ ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯಬೇಕೆಂದು ಅವರ ಹಾಗೆ ಮಾದರಿಯಾಗಬೇಕೆಂದು ಹೇಳಿದರು
ಕರ್ಯಕ್ರಮದ ನಂತರ ಅಸೋಸಿಯೇಷನ್ ಸಿಬ್ಬಂದಿ ಹಾಗೂ ಖಾಸಗಿ ಕಂಪನಿ ಸಿಬ್ಬಂದಿಯವರು ಎಲ್ಲರೂ ಸೇರಿ “ಕೊಪ್ಪಳ ನಗರದಲ್ಲಿ ಸಸಿಗಳನ್ನು” ನೆಡುವ ಮುಖಾಂತರವಾಗಿ ಇಂಜಿನಿಯರ್ ದಿನವನ್ನು ರ್ಥಪರ್ಣವಾಗಿ ಆಚರಿಸಲಾಯಿತು
ಈ ಕರ್ಯಕ್ರಮದಲ್ಲಿ ಎಲ್ಲಾ ಕಂಪನಿಯ ಸಿಬ್ಬಂದಿಯವರು ಭಾಗವಹಿಸಿದ್ದು ಕರ್ಯಕ್ರಮದ ವಿಶೇಷವಾಗಿತ್ತು
ಕರ್ಯಕ್ರಮದಲ್ಲಿ “ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾದ ಚನ್ನಕೇಶವ, ಜಾಯಿಂಟ್ ಸೆಕ್ರೆಟರಿ ಮಹೇಶ್ ತಾವರಗೆರೆ, ಹಿರಿಯ ಇಂಜಿನಿಯರ್ ಗಳಾದ ಪಂಪಾಪತಿ, ಖಾಲಿದ್ ಛದಢುಖಿ, ಪ್ರಮೋದ್, ಆಕಾಶ್ ಜಢದರಢಕಢಡಿ, ಬಸವರಾಜ್ ಮಸ್ಕಿ, ಚಂದ್ರಶೇಖರ್ ಪಾಟೀಲ್, ಇಂಜಿನಿಯರ್ ಅನುರಾಧ, ಮೀಡಿಯಾ ಕನ್ವೀನರ್ ಕಲೀಮ್ ಖಾನ್, ಹಾಗೂ ಎಲ್ಲಾ ಅಸೋಸಿಯೇಷನ್ ಸದಸ್ಯರು ಭಾಗವಹಿಸಿದ್ದರು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 