ಗದಗ 05: ಕನರ್ಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗನ (ಎಮ್.ಪಿ.ಎಚ್) ಜನಾರೋಗ್ಯ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳು ಜೈಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ ಮ್ಯಾನೇಜಮೆಂಟ ಆ್ಯಂಡ್ ರಿಸರ್ಚ ಯುನಿವಸರ್ಿಟಿ (ಊಒಖಗ)ಯಲ್ಲಿ ನಡೆದ ನ. 29, 30 ಹಾಗೂ ಡಿಸೆಂಬರ 01. 2018ರಂದು "ಪ್ರಾಧಾನ್ಯ "ಖಜಟಚಿರಟಿಟಿರ ಊಜಚಿಟಣ ಛಿಚಿಡಿಜ ಙಜಣಜಡಿಜಚಿಥಿ' ಆಡಿಜಚಿಟ,ಖಿಠಟಠಡಿಡಿಠತಿ' ಖಜಚಿಟಣಥಿ" ಕುರಿತಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು "ಗದಗ ಜಿಲ್ಲೆ ರೋಣ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿನ ಚಿಕೂನ್ ಗುನ್ಯಾ ರೋಗದ ಹರಡುವಿಕೆ ಕಾರಣ ಪರಿಣಾಮ ಮತು ತಡೆಗಟ್ಟುವಿಕೆ" ಕುರಿತಾಗಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಪಕ ಮತ್ತು ಜನಾರೋಗ್ಯ ಪರಿಣಿತರಾದ ಡಾ. ಸುರೇಶ ರಾವ್, ಉಪನ್ಯಾಸಕರಾದ ಡಾ. ನಾಗವೇಣಿ ಹಾಗೂ ಡಾ. ಗೂಳಪ್ಪರವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಕೈಗೊಂಡ ಜನಾರೋಗ್ಯ ಸವರ್ೇಕ್ಷಣೆ ಕುರಿತಾದ ಪೋಸ್ಟರ ಪ್ರೆಸೆಂಟೇಶನ (ಕಠಣಜಡಿ ಕಡಿಜಜಟಿಣಚಿಣಠಟಿ) ವಿಭಾಗದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಜನಾರೋಗ್ಯ ಮತ್ತು ಆರೋಗ್ಯ ವ್ಯವಹರಣೆ ಸ್ನಾತಕೋತ್ತರ ಪದವಿಯ ವಿದ್ಯಾಥರ್ಿಗಳ 32 ಪೋಸ್ಟರಗಳ ಪೈಕಿ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟದಲ್ಲಿ ಕನರ್ಾಟಕದ ಮತ್ತು ಗದಗಿನ ಕನರ್ಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೀತರ್ಿಯನ್ನು ಹೆಚ್ಚಿಸಿರುವುದಕ್ಕಾಗಿ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ಸಿಬ್ಬಂದಿಗಳು ಜನಾರೋಗ್ಯ (ಒಕಊ) ಸ್ನಾತಕೋತ್ತರ ತರಗತಿ ವಿದ್ಯಾಥರ್ಿಗಳಿಗೂ ಹಾಗೂ ಉಪನ್ಯಾಸಕರಿಗೂ ವಿಶ್ವವಿದ್ಯಾಲಯದ ಪರವಾಗಿ ಅಭಿನಂದಿಸಿದ್ದಾರೆ.