ರನ್ನ ಬೆಳಗಲಿ ಪಪಂಗೆ ನಾಮನಿರ್ದೇಶಿತ ಸದಸ್ಯರ ನೇಮಕ
ರನ್ನ ಬೆಳಗಲಿ 23: ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್ ಸೂಚನೆ ಮೇರೆಗೆ ರನ್ನ ಬೆಳಗಲಿ ಪಟ್ಟಣ ಪಂಚಾಯಿತಿಗೆ ಪಟ್ಟಣದ ನಿವಾಸಿಗಳಾದ ಬಸವರಾಜ ಗೌರನ್ನವರ, ಸಿದ್ದು ಬಸಪ್ಪ ಮಾಳಿ, ಯಲ್ಲಪ್ಪ ದೋಬಸಿ ಅವರನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಜಿನ ಕಾರ್ಯದರ್ಶಿ, ಟಿ ಮಂಜುನಾಥ ನಾಮನಿರ್ದೇಶತ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶಿಸಿದ್ದಾರೆ. ಮೂವರು ನಾಮ ನಿರ್ದೇಶಿತ ಸದಸ್ಯರನ್ನು ರನ್ನ ಬೆಳಗಲಿಯ ಕಾಂಗ್ರೆಸ್ ಮುಖಂಡರು, ಪಟ್ಟಣ ಪಂಚಾಯತಿ ಸದಸ್ಯರು, ಕಾರ್ಯಕರ್ತರು ಅಭಿನಯಿಸಿದ್ದಾರೆ.